Karnataka news paper

ಷೇರುಪೇಟೆಯ ಮಹಾ ಕುಸಿತದ ನಡುವೆಯೂ ಭರವಸೆ ಹುಟ್ಟಿಸಿವೆ ಈ 2 ಷೇರುಗಳು!

ಸೋಮವಾರ ಸೆನ್ಸೆಕ್ಸ್ 1,747 ಅಂಕಗಳ ಭಾರೀ ಕುಸಿತ ಕಂಡಿದ್ದರಿಂದ ದಲಾಲ್ ಸ್ಟ್ರೀಟ್‌ ರಕ್ತಸಿಕ್ತವಾದಂತೆ ಎಲ್ಲೆಲ್ಲೂ ಕೆಂಬಣ್ಣದಿಂದ ಕಾಣಿಸಿಕೊಂಡಿತು. ದಿನವಿಡೀ ಒತ್ತಡದಲ್ಲಿದ್ದ ನಿಫ್ಟಿಗೆ…

ಸೋಮವಾರ ಟ್ರೆಂಡ್‌ ಆಗಲಿವೆ ಸ್ಮಾರ್ಟ್‌ ರಿಕವರಿ ಸಾಧಿಸಿರುವ ಈ 8 ಷೇರುಗಳು!

ಋಣಾತ್ಮಕ ಜಾಗತಿಕ ಸೂಚನೆಗಳ ಹಿನ್ನೆಲೆಯಲ್ಲಿ ಶುಕ್ರವಾರ ನಿಫ್ಟಿ ಸುಮಾರು 154 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿತು. ನಂತರ ತೀವ್ರವಾಗಿ ಕುಸಿತ ಕಂಡು…

ಶುಕ್ರವಾರ ದಿನದ ಕನಿಷ್ಠ ಮಟ್ಟದಿಂದ ಸ್ಮಾರ್ಟ್‌ ರಿಕವರಿ ಕಂಡ ಷೇರುಗಳಿವು!

ಶುಕ್ರವಾರ 72 ಅಂಕಗಳ ಇಳಿಕೆಯೊಂದಿಗೆ ನಿಫ್ಟಿ ತನ್ನ ವಹಿವಾಟು ಆರಂಭಿಸಿತು. ಮೊದಲ ಗಂಟೆ ಸ್ವಲ್ಪ ಏರಿಳಿತದಿಂದಲೇ ಕೂಡಿತ್ತು ಮತ್ತು ಒಂದು ಹಂತದಲ್ಲಿ…

ಗುರುವಾರ ದಿನದ ಕನಿಷ್ಠ ಮಟ್ಟದಿಂದ ಸ್ಮಾರ್ಟ್‌ ರಿಕವರಿ ಸಾಧಿಸಿದ ಸ್ಮಾಲ್‌ಕ್ಯಾಪ್‌, ಮಿಡ್‌ಕ್ಯಾಪ್‌ ಷೇರುಗಳಿವು!

ವಾರಾಂತ್ಯ ಸಮೀಪಿಸುತ್ತಿದ್ದು, ಗುರುವಾರ ನಿಫ್ಟಿ ಸುಮಾರು 45 ಅಂಕ ಏರಿಕೆ ಕಂಡಿತು. ಸೂಚ್ಯಂಕವು ಏರಿಳಿಕೆಯ ನಡುವೆಯೂ ದಿನವಿಡೀ ಫ್ಲ್ಯಾಟ್‌ ಆಗಿ ವಹಿವಾಟು…

ಬುಧವಾರ ದಿನದ ಕನಿಷ್ಠ ಮಟ್ಟದಿಂದ ಪುಟಿದೆದ್ದು ಸ್ಮಾರ್ಟ್‌ ರಿಕವರಿ ಸಾಧಿಸಿದ ಷೇರುಗಳಿವು!

ಬುಧವಾರ 115 ಅಂಕಗಳ ಏರಿಕೆಯೊಂದಿಗೇ ವಹಿವಾಟು ಆರಂಭಿಸಿದ ನಿಫ್ಟಿ, ದಿನಪೂರ್ತಿ ಇದೇ ರೀತಿ ಸದೃಢವಾಗಿಯೇ ಮುಂದುವರಿಯಿತು. ಪರಿಣಾಮ ದಿನದಂತ್ಯಕ್ಕೆ 156 ಅಂಕ…

ಸೋಮವಾರ ದಿನದ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡ ಸ್ಮಾಲ್‌ಕ್ಯಾಪ್‌, ಮಿಡ್‌ಕ್ಯಾಪ್‌ ಷೇರುಗಳಿವು!

ನಿಫ್ಟಿ ಆರಂಭದಲ್ಲೇ 100 ಅಂಕಗಳ ಏರಿಕೆಯೊಂದಿಗೆ ಜನವರಿ ಎರಡನೇ ವಾರದ ವಹಿವಾಟನ್ನು ಉತ್ತಮವಾಗಿ ಆರಂಭಿಸಿತು. ಸೂಚ್ಯಂಕವು ಮೊದಲಾರ್ಧದಲ್ಲಿ ಏರಿಳಿತದೊಂದಿಗೇ ವಹಿವಾಟು ನಡೆಸಿತು.…

ಶುಕ್ರವಾರ ದಿನದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿ ಬಳಿಕ ಸ್ಮಾರ್ಟ್‌ ರಿಕವರಿ ಕಂಡ ಷೇರುಗಳಿವು!

ನಿಫ್ಟಿ ಶುಕ್ರವಾರ 51 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿತು. ಆದರೆ ವಹಿವಾಟು ಮುಂದುವರಿಯುತ್ತಿದ್ದಂತೆ ಏರಿಳಿತ ಬಲವಾಗಿದ್ದರಿಂದ ನಿಫ್ಟಿ ಸೂಚ್ಯಂಕ ಒಮ್ಮೆ ಏರುತ್ತಾ,…

ದಿನದ ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್‌ ಷೇರುಗಳಿವು!

ಮಂಗಳವಾರ ದಿನದ ವಹಿವಾಟು ಆರಂಭವಾಗುತ್ತಿದ್ದಂತೆಯೇ 55 ಅಂಕಗಳ ಏರಿಕೆಯೊಂದಿಗೆ ಭರ್ಜರಿಯಾಗಿ ದಿನವನ್ನು ಆರಂಭಿಸಿತ್ತು ನಿಫ್ಟಿ. ಆದರೆ ಮುಂದೆ ಹಾಗಿರಲಿಲ್ಲ. ಆರಂಭದ ಒಂದಿಷ್ಟು…