Karnataka news paper

ಓಮಿಕ್ರಾನ್ ಪ್ರಕರಣಗಳು ಹೆಚ್ಛಳದಿಂದ ಇನ್ನೂ ಅಪಾಯಕಾರಿ ರೂಪಾಂತರಿಗಳ ಸೃಷ್ಟಿಗೆ ದಾರಿ: ಡಬ್ಲ್ಯುಹೆಚ್ಒ ಎಚ್ಚರಿಕೆ

ಸ್ಟಾಕ್ಹೋಮ್: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಇನ್ನೂ ಅಪಾಯಕಾರಿ ರೂಪಾಂತರಿಗಳಿಗೆ ದಾರಿಮಾಡಿಕೊಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.  ಕಾಡ್ಗಿಚ್ಚಿನ ರೀತಿಯಲ್ಲಿ…