Karnataka news paper

ಕೀಳರಿಮೆಯಿಂದ ಹೊರಬರುವುದು ಹೇಗೆ? (ಚಿತ್ತ ಮಂದಿರ)

ಅನೇಕರಿಗೆ ತಮ್ಮ ಬಗ್ಗೆ ಗೌರವ, ಅಭಿಮಾನವಿರುವುದಿಲ್ಲ. ಇತರರೊಡನೆ ತಮ್ಮನ್ನು ಹೋಲಿಸಿಕೊಂಡು, ಕೀಳರಿಮೆಯನ್ನಿಟ್ಟು ಕೊಂಡಿರುತ್ತಾರೆ. ಮುಖೇಡಿಗಳಾಗುತ್ತಾರೆ. ತಲೆ ತಗ್ಗಿಸಿಕೊಂಡಿರುತ್ತಾರೆ. ಸ್ಪರ್ಧಿಸಲು ಹಿಂಜರಿಯುತ್ತಾರೆ. ಕಾರಣಗಳು…