Karnataka news paper

ಹಿಜಾಬ್ ಹೆಸರಿನಲ್ಲಿ ಸಮಾಜ ಒಡೆಯುವ ಕುತಂತ್ರ ಸಹಿಸಲ್ಲ – ಕೋಟಾ ಶ್ರೀನಿವಾಸ್ ಪೂಜಾರಿ

ಬೆಂಗಳೂರು : ಹಿಜಾಬ್ ಹೆಸರಿನಲ್ಲಿ ಸಮಾಜ ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ…

Hijab Controversy: ಸರಸ್ವತಿ ಮಾತೆ ಭೇದ ಮಾಡುವುದಿಲ್ಲ: ಉಡುಪಿ ಹಿಜಾಬ್ ವಿವಾದಕ್ಕೆ ರಾಹುಲ್ ಗಾಂಧಿ ಆಕ್ರೋಶ

ಹೊಸದಿಲ್ಲಿ: ಕರ್ನಾಟಕದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿವಿಧ ಸಂಘಟನೆಗಳು, ವಿರೋಧಪಕ್ಷಗಳ ನಾಯಕರು ಈ ವಿಚಾರವಾಗಿ…

ಹಿಜಾಬ್‌ ವಿವಾದ: ಸಂವಿಧಾನ ನೀಡಿರುವ ಹಕ್ಕೇನು? ರಾಜ್ಯದ ಕಾನೂನು ಹೇಳುವುದೇನು?

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವ ಹಕ್ಕು ಕೇಳುತ್ತಿರುವ ಕಾರಣ, ವಿವಾದ ಕಾವೇರಿದೆ. ನಮ್ಮ ದೇಶದಲ್ಲಿ ಸಾರ್ವಜನಿಕ…

ಹಿಜಾಬ್ ಘರ್ಷಣೆಗೆ ಸಿದ್ದರಾಮಯ್ಯ ಕಾರಣ, ಕರ್ನಾಟಕ ತಾಲಿಬಾನ್ ಆಗಲು ಬಿಡಲ್ಲ: ಸುನೀಲ್ ಕುಮಾರ್

Online Desk ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಹಿಜಾಬ್ ಘರ್ಷಣೆಗೆ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.…

ಹಿಜಾಬ್ ಮೊದಲಿನಿಂದಲೂ‌ ಇತ್ತು, ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ?; ಸಿದ್ದರಾಮಯ್ಯ

ಬೆಂಗಳೂರು: ಹಿಜಾಬ್ ಮೊದಲಿನಿಂದಲೂ‌ ಹಾಕ್ತಿದ್ರು, ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಸ್ಕಾರ್ಫ್‌ ಹಾಕುವುದು ಅವರ ಧಾರ್ಮಿಕ ನಿಯಮ, ಅದು ಎಷ್ಟೋ ವರ್ಷಗಳಿಂದ…

‘ಗೋಡ್ಸೆ ಭಾರತದತ್ತ ಮತ್ತೊಂದು ಹೆಜ್ಜೆ’: ಉಡುಪಿ ಕಾಲೇಜಿನ ಹಿಜಾಬ್ ವಿವಾದದ ವಿರುದ್ಧ ಮುಫ್ತಿ ಕಿಡಿ

ಹೊಸದಿಲ್ಲಿ: ಹಿಜಾಬ್ ಧರಿಸಿ ಬಂದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸದಂತೆ ಗೇಟ್ ಬಳಿಯೇ ತಡೆದ ಉಡುಪಿ ಜಿಲ್ಲೆಯ ಘಟನೆ ದೇಶಾದ್ಯಂತ…

ಹಿಜಾಬ್‌ ಪ್ರಕರಣವನ್ನು ನ್ಯಾಯಾಲಯವೇ ಇತ್ಯರ್ಥಪಡಿಸಲಿ; ಯು.ಟಿ ಖಾದರ್‌

ಮಂಗಳೂರು: ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಹಿಜಾಬ್‌ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನ್ಯಾಯಾಲಯವೇ ಇತ್ಯರ್ಥಪಡಿಸಲಿ ಎಂದು ವಿಧಾನಸಭೆಯ ಕಾಂಗ್ರೆಸ್‌ ಶಾಸಕಾಂಗ…

ಹಿಜಾಬ್‌ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಟಿ.ಸಿ ಕೊಟ್ಟು ಒದ್ದು ಮನೆಗೆ ಕಳಿಸಿ; ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಹಿಜಾಬ್‌ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ. ಸರಕಾರ ವಿಳಂಬ ಮಾಡದೆ ಅವಿಧೇಯತೆ ತೋರವವರ ಮೇಲೆ ಸೂಕ್ತ…

ಉಡುಪಿ ಕಾಲೇಜು ಸ್ಕಾರ್ಫ್ ವಿವಾದ; ಡ್ರೆಸ್ ಕೋಡ್ ಕುರಿತಾಗಿ ಸರ್ಕಾರದಿಂದ ಸುತ್ತೋಲೆ ಸಾಧ್ಯತೆ!

ಬೆಂಗಳೂರು: ಉಡುಪಿ ಸರ್ಕಾರಿ ಕಾಲೇಜಿನಲ್ಲಿ ತಲೆ ಎತ್ತಿರುವ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆ ಇದೆ. ಉಡುಪಿ…

ಹಿಜಾಬ್‌ ಬೆನ್ನಲ್ಲೇ ನಮಾಜ್ ವಿವಾದ; ಸರ್ಕಾರಿ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ಕಲ್ಪಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರೋಧ

ಹೈಲೈಟ್ಸ್‌: ಕೋಲಾರದ ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ಮಕ್ಕಳಿಗೆ ನಮಾಜ್‌ಗೆ ಅವಕಾಶ ಹಿಂದೂ ಪರ ಸಂಘಟನೆಗಳಿಂದ ಶಿಕ್ಷಕರ ನಡೆಗೆ ತೀವ್ರ ವಿರೋಧ ಶಾಲೆಗೆ…

ದಾಖಲಾತಿ ವೇಳೆ ಸಮವಸ್ತ್ರ ನಿಯಮ ಒಪ್ಪಿ, ಈಗ ಹಿಜಾಬ್ ಬೇಕೆಂದು ಹಠ ಮಾಡೋದು ಆಶಿಸ್ತು ತಾನೆ?; ಬಿ.ಸಿ ನಾಗೇಶ್

ಉಡುಪಿಯ ಆ ಕಾಲೇಜಿಗೆ ನೂರಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಸೇರ್ಪಡೆಯಾಗಿದ್ದಾರೆ. ಎಲ್ಲಾ ವಿದ್ಯಾರ್ಥಿನಿಯರು ಮತ್ತು ಪೋಷಕರು ಸಮವಸ್ತ್ರ ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ.…

ಸ್ಕಾರ್ಫ್, ಕೇಸರಿ ಶಾಲು ವಿವಾದ ಹಾಗೂ ಮತೀಯ ರಾಜಕಾರಣದ ಒಳಸುಳಿಗಳು!

ಮತೀಯ ಸೂಕ್ಷ್ಮ ಜಿಲ್ಲೆ ಕರಾವಳಿಯಲ್ಲಿ ಮತ್ತೆ ಸ್ಕಾರ್ಫ್( ಶಿರವಸ್ತ್ರ) ವಿವಾದ ಹುಟ್ಟಿಕೊಂಡಿದೆ. ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯಲ್ಲಿ ಸ್ಕಾರ್ಫ್ ಧರಿಸಿ ಬಂದಿದ್ದಕ್ಕೆ ಪ್ರತಿರೋಧವಾಗಿ…