Karnataka news paper

ಮೈಸೂರಿಗೆ ಗ್ಯಾಸ್‌ ಪೈಪ್‌ಲೈನ್‌ ಅಗತ್ಯ: ಪ್ರತಿಷ್ಠೆ ಬಿಟ್ಟು ಎಲ್ಲರೂ ಸಹಕರಿಸಲಿ ಎಂದರು ಎಚ್. ವಿಶ್ವನಾಥ್

ಹುಣಸೂರು (ಮೈಸೂರು): ಮೈಸೂರಿನಲ್ಲಿ ಅಳವಡಿಸುತ್ತಿರುವ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಗೆ ಶಾಸಕರಾದ ಎಲ್‌. ನಾಗೇಂದ್ರ, ಎಸ್‌. ಎ. ರಾಮದಾಸ್‌ ವಿರೋಧ ವ್ಯಕ್ತಪಡಿಸುತ್ತಿರುವುದು ತರವಲ್ಲ,…

ಮಂತ್ರಿಗಿರಿ ರೇಸ್‌ನಲ್ಲಿ ನಾನಿಲ್ಲ, ರಾಮದಾಸ್‌ಗೆ ಸಚಿವ ಸ್ಥಾನ ಕೊಡಿ: ಹಳ್ಳಿಹಕ್ಕಿ ಆಗ್ರಹ

ಮೈಸೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗೋ ಲಕ್ಷಣಗಳು ಕಾಣಿಸ್ತಿದೆ . ಬಾಕಿ ಉಳಿದಿರೋ ನಾಲ್ಕು ಸ್ಥಾನಕ್ಕೆ ತೀವ್ರ ಪೈಪೋಟಿ…

ಲಿಂಗಧಾರಣೆ ಮಾಡುವ ಮಠಾಧೀಶರನ್ನೂ ಜೈಲಿಗೆ ಕಳಿಸ್ತೀರಾ? ಮತಾಂತರ ನಿಷೇಧ ಕಾಯ್ದೆಗೆ ವಿಶ್ವನಾಥ್ ಆಕ್ರೋಶ

ಹೈಲೈಟ್ಸ್‌: ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ಯಾವುದೇ ಧರ್ಮ ಸ್ವೀಕರಿಸುವ ಅಧಿಕಾರ ಕೊಟ್ಟಿದೆ ಮತಾಂತರ ನಿಷೇಧ ಕಾಯಿದೆಯನ್ನು ಧರ್ಮಾಧಿಕಾರಿಗಳು, ಮಠಾಧೀಶರು ಖಂಡಿಸಲಿ ವಿಧಾನ…

ಮಾನವ ಧರ್ಮವನ್ನ ಒಡೆಯುವ ಕೆಲಸ ಸರಿಯಲ್ಲ: ಮತಾಂತರ ನಿಷೇಧ ಕಾಯ್ದೆಗೆ ವಿಶ್ವನಾಥ್‌ ವಿರೋಧ

ಮೈಸೂರು: ಮತಾಂತರ ನಿಷೇಧ ಕಾಯ್ದೆ ಸದ್ಯ ರಾಜ್ಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅನೇಕ ವರ್ಗದ ಜನರು ಅವರದ್ದೇ ಆದ ಶೈಲಿಯಲ್ಲಿ ಕಾಯ್ದೆ…