ದಾವಣಗೆರೆ: ಬೇಸಿಗೆಗೆ ಮುನ್ನವೇ ದಾವಣಗೆರೆ ಜಿಲ್ಲೆ ಕರೆಂಟ್ ಶಾಕ್‌ಗೆ ತುತ್ತಾಗಿದೆ. ನಗರ, ಪಟ್ಟಣಗಳಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಶುರುವಾಗಿದ್ದು, ಪ್ರತಿ ದಿನ…
Tag: electricity
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 2ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಶುರು..!
ಜಗನ್ನಾಥ ಆರ್.ದೇಸಾಯಿ ರಾಯಚೂರು: ಸಮೀಪದ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಅನೇಕ ಸಮಸ್ಯೆಗಳ ನಡುವೆ ಸತತ 50 ದಿನ…
ಬೆಲೆ ಏರಿಕೆಯಿಂದ ಬಸವಳಿದ ಜನತೆಗೆ ಕರೆಂಟ್ ಶಾಕ್, ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದ ಇಂಧನ ಸಚಿವ!
ಹೈಲೈಟ್ಸ್: ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ ಇಂಧನ ಸಚಿವ ವಿ ಸುನೀಲ್‌ಕುಮಾರ್ ಘೋಷಣೆ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ವಿರೋಧ ಸಲ್ಲದು…
ಜೆಎಸ್‌ಡಬ್ಲ್ಯೂ ಎನರ್ಜಿ ಕಂಪೆನಿ ಲಾಭದಲ್ಲಿ ಭಾರಿ ಏರಿಕೆ: ಶೀಘ್ರದಲ್ಲೇ ಗ್ರೀನ್ ಹೈಡ್ರೋಜನ್ ಯೋಜನೆ
ಹೈಲೈಟ್ಸ್: 324 ಕೋಟಿ ರೂ ನಿವ್ವಳ ಲಾಭ ಕಂಡ ಜೆಎಸ್‌ಡಬ್ಲ್ಯೂ ಎನರ್ಜಿ ಕಂಪೆನಿ ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪೆನಿ ಒಟ್ಟಾರೆ ಆದಾಯ…
ಕೊಂಕಣ ರೈಲ್ವೆ ವಿದ್ಯುದೀಕರಣ: ವಿದ್ಯುತ್ ಚಾಲಿತ ಕಾರವಾರ – ಯಶವಂತಪುರ ಹಗಲು ರೈಲು ಓಡಾಟಕ್ಕೆ ಕ್ಷಣಗಣನೆ
ಹೈಲೈಟ್ಸ್: 1,100 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೊಂಕಣ ರೈಲ್ವೆ ಹಳಿ ವಿದ್ಯುದೀಕರಣಕ್ಕೆ ಒಳಪಡಲಿದೆ…
ವಿದ್ಯುತ್ ದರ ಏರಿಕೆಗೆ ಸೆಸ್ಕ್ ಪ್ರಸ್ತಾವ: ಪ್ರತಿ ಯೂನಿಟ್‌ಗೆ 2.27 ರೂ. ದರ ಹೆಚ್ಚಳ..?
ಹೈಲೈಟ್ಸ್: ಕಳೆದ ಮೂರು ವರ್ಷಗಳಿಂದ ನಿರಂತರ ನಷ್ಟದಲ್ಲಿರುವ ಸೆಸ್ಕ್ ಆದಾಯಕ್ಕಿಂತ ವೆಚ್ಚ ಹೆಚ್ಚಳವಾಗಿ 1298.81 ಕೋಟಿ ರೂ. ನಷ್ಟ ನಷ್ಟದ ಪ್ರಮಾಣ…
ದೇಶದಲ್ಲಿ ಸೌರ ವಿದ್ಯುತ್ ಸುಗ್ಗಿ! 7 ವರ್ಷಗಳಲ್ಲಿ 18 ಪಟ್ಟು ವೃದ್ಧಿಸಿದ ಉತ್ಪಾದನೆ!
ಭಾರತ ಕಳೆದ 2014 ಮತ್ತು 2021ರ ಅವಧಿಯಲ್ಲಿ ತನ್ನ ಸೌರ ವಿದ್ಯುತ್ ಉತ್ಪಾದನೆಯನ್ನು 18 ಪಟ್ಟು ವೃದ್ಧಿಸಿದೆ ಎಂದು ಸರಕಾರ ತಿಳಿಸಿದೆ.…
ನೈಟ್ ಕರ್ಫ್ಯೂ ನಡುವಲ್ಲೇ ಹೊಸ ವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ: ರಾಜ್ಯದಲ್ಲಿ ವಿದ್ಯುತ್‌ಗೆ ಭಾರೀ ಬೇಡಿಕೆ..!
ಹೈಲೈಟ್ಸ್: ವಾಣಿಜ್ಯ ವಿದ್ಯುತ್ ಬಳಕೆ ಭಾರೀ ಹೆಚ್ಚಳ 11 ಸಾವಿರ ಮೆ. ವ್ಯಾ. ಗಡಿ ದಾಟಿದ ಬೇಡಿಕೆ ಥರ್ಮಲ್ ಘಟಕಗಳಲ್ಲಿಉತ್ಪಾದನೆ ಪರಿಸ್ಥಿತಿ…
ಹೊಸಕೋಟೆಯಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ..!
ಹೈಲೈಟ್ಸ್: ಹೊಸಕೋಟೆಯ ಪಾವರ್ತಿ ಪುರದಲ್ಲಿ ಪ್ರಕರಣ ಪೊಲೀಸರಿಗೆ ದೂರು ನೀಡಿದ ಬೆಸ್ಕಾಂ ಸಿಬ್ಬಂದಿ ವಾರ್ಡ್ ಕೌನ್ಸಿಲರ್ ಜೊತೆಗೂಡಿ ಮನೆ ಮಾಲೀಕರ ಹಲ್ಲೆ…
ಬೆಂಗಳೂರಿನಲ್ಲಿ ಪದೇ ಪದೇ ಪವರ್ ಕಟ್‌ನಿಂದ ತೀವ್ರ ಸಮಸ್ಯೆ: ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಅಡಚಣೆ
ಹೈಲೈಟ್ಸ್: ವೋಲ್ಟೇಜ್‌ನಲ್ಲಿ ಏರುಪೇರಿನಿಂದ ಎಲೆಕ್ಟ್ರಾನಿಕ್ ಉಪಕರಣಗಳು ಹಾಳು ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ತೊಂದರೆ ಮನೆ ಕೆಲಸಗಳಿಗೂ ತೊಂದರೆಯಾಗುತ್ತಿದೆ ಎಂದು ಗೃಹಿಣಿಯರ…
100 ದಿನದಲ್ಲಿ 1.20 ಲಕ್ಷ ಮನೆಗಳಿಗೆ ‘ಬೆಳಕು’: ಇಂಧನ ಇಲಾಖೆಯ ಸಾಧನೆ
ಬೆಂಗಳೂರು: ರಾಜ್ಯದಲ್ಲಿಈವರೆಗೆ ವಿದ್ಯುತ್ ಸಂಪರ್ಕವಿಲ್ಲದ 1.20 ಲಕ್ಷ ಮನೆಗಳಲ್ಲಿ’ಬೆಳಕು’ ಮೂಡಿದೆ. ವಿ.ಸುನೀಲ್ ಕುಮಾರ್ ಅವರು ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶತದಿನಗಳಲ್ಲಿಈ…