Karnataka news paper

’ಬೀಸ್ಟ್‌‘: ಶೂಟಿಂಗ್‌ನ ಕೊನೆಯ ದಿನ ಭಾಗಿಯಾದ ನಟ ’ದಳಪತಿ ವಿಜಯ್‌’

ಚೆನ್ನೈ: ತಮಿಳು ನಟ ದಳಪತಿ ವಿಜಯ್‌ ಅವರು ’ಬೀಸ್ಟ್‌‘ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕೊನೆಯ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸನ್‌ ಪಿಕ್ಚರ್‌ ಟ್ವೀಟ್‌ ಮಾಡಿದೆ.…