Karnataka news paper

ಮೈಸೂರು ವಿದ್ಯಾರ್ಥಿಗಳ ಸಂಶೋಧನೆ: ಸಣ್ಣ ತುಂಡು ಕಬ್ಬಿಣವನ್ನೂ ಬಳಸದೆ ಮನೆ ನಿರ್ಮಾಣ!

ಎಸ್‌.ಕೆ.ಚಂದ್ರಶೇಖರ್‌, ಮೈಸೂರು ಕಬ್ಬಿಣಕ್ಕೆ ಬಿದಿರನ್ನು ಪರ್ಯಾಯವಾಗಿ ಬಳಸಿ ಸುಭದ್ರ ಕಟ್ಟಡ ನಿರ್ಮಿಸಬಹುದು! ಇಂಥದ್ದೊಂದು ವಿನೂತನ ಆವಿಷ್ಕಾರವನ್ನು ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾ-ವಿದ್ಯಾಲಯದ…