Karnataka news paper

Karnataka Covid Update: ಕೋವಿಡ್- 3.57 ಲಕ್ಷಕ್ಕೆ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 48,905 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.57 ಲಕ್ಷಕ್ಕೆ ಏರಿಕೆಯಾಗಿದೆ.  ಒಂದು ದಿನದ ಅವಧಿಯಲ್ಲಿ 2.17 ಲಕ್ಷ ಮಾದರಿಗಳನ್ನು…