Karnataka news paper

ದುಬೈ ಆಟದಿಂದ ಭಾರತ ತಂಡಕ್ಕೆಷ್ಟು ಲಾಭ?: ರೋಹಿತ್ ಶರ್ಮಾ ಹೇಳಿದ್ದೊಂದು, ಮೊಹಮ್ಮದ್ ಶಮಿ ಹೇಳಿದ್ದೇ ಮತ್ತೊಂದು!

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದೆ. ಅದರೊಂದಿಗೆ ಭಾರತ ತಂಡಕ್ಕೆ ಹೈಬ್ರಿಡ್ ಮಾದರಿ ಟೂರ್ನಿಯಿಂದಾಗಿ…

India Vs Australia- ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಸ್ಮಿತ್ ಲೆಕ್ಕಾಚಾರಕ್ಕೆ ರೋಹಿತ್ ಶರ್ಮಾ ಪಡೆಯಿಂದ ಅಂಕುಶ!

ಟಾಸ್ ಗೆದ್ದು ಹಿಂದೆ ಮುಂದೆ ಯೋಚಿಸದೆ ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅವರ ಲೆಕ್ಕಾಚಾರವನ್ನು ಭಾರತ ತಂಡದ…

ದ್ವೇಷ ಭಾಷಣ, ಫೇಕ್ ನ್ಯೂಸ್ ತಡೆಗೆ ಕಾನೂನು; ರೋಹಿತ್ ವೇಮುಲಾ ಮಸೂದೆಯೂ ಬಜೆಟ್ ಅಧಿವೇಶನದಲ್ಲಿ ಮಂಡನೆ?

ಬೆಂಗಳೂರು: ದ್ವೇಷ ಭಾಷಣ, ಫೇಕ್ ನ್ಯೂಸ್ ತಡೆಗೆ ಕಾನೂನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಮಂಡನೆಗೆ…

ನಿರಂತರ ಟಾಸ್ ಸೋತ ಟೀಂ ಇಂಡಿಯಾ; ಬೇಡದ ದಾಖಲೆಗೆ ಕೊರಳೊಡ್ಡಿದ ರೋಹಿತ್ ಶರ್ಮಾ

ದುಬೈ: ಭಾರತ ಕ್ರಿಕೆಟ್ ತಂಡ ಈಗಾಗಲೇ ಟಾಸ್ ಸೋತು ವಿಶ್ವದಾಖಲೆ ನಿರ್ಮಿಸಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧ ಮತ್ತೆ ಟೀಂ ಇಂಡಿಯಾ ನಾಯಕ…

ರೋಹಿತ್ ಶರ್ಮಾಗೂ ಮುನ್ನ ಕೊಹ್ಲಿ ಬಗ್ಗೆ ಟೀಕೆ! ವಿರಾಟ್ ಬಗ್ಗೆ ಕಾಂಗ್ರೆಸ್ ವಕ್ತಾರೆಯ ಹಳೆಯ ಪೋಸ್ಟ್‌ನಲ್ಲಿ ಏನಿತ್ತು?

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿರುದ್ಧ ಟೀಕೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಕಾಂಗ್ರೆಸ್‌ ವಕ್ತಾರೆ ಡಾ.ಶಮಾ…

`ನಾನು ಪ್ರಧಾನಿಯಾಗಿದ್ದಿದ್ರೆ ಸುಮ್ನೆ ಬಿಡ್ತಿರ್ಲಿಲ್ಲ!’: ರೋಹಿತ್ ಶರ್ಮಾ ವಿರುದ್ಧ ಲೇವಡಿಗೆ ಯೋಗರಾಜ್ ಸಿಂಗ್ ಗರಂ

“ಕ್ರೀಡಾಪಟುಗಳ ಬಗ್ಗೆ ಈ ರೀತಿಯ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ನಾನು ಪ್ರದಾನ ಮಂತ್ರಿ ಆಗಿದ್ದಿದ್ದರೆ ಆಕೆ ತನ್ನ ಗಂಟುಮೂಟೆ…

Ind Vs Aus Semi Final – ಹೀಗಿದೆ ದುಬೈ ಪಿಚ್ ಮರ್ಮ!: ಈ ಬಾರಿ ಆದ್ರೂ ಟಾಸ್ ಗೆಲ್ತಾರಾ ರೋಹಿತ್ ಶರ್ಮಾ?

ಯಾವ ಆಟಗಾರ ಇರಲಿ, ಇಲ್ಲದಿರಲಿ ಆಸ್ಟ್ರೇಲಿಯಾ ತಂಡ ಎದುರಾಳಿಗಳಿಗೆ ಯಾವತ್ತೂ ಕಬ್ಬಿಣದ ಕಡಲೆಕಾಯಿಯೇ. ಟೂರ್ನಿಗೆ ಬರುವಾಗ ಸಮಸ್ಯೆಗಳೊಂದಿಗೇ ಬಂದರೂ ಪಂದ್ಯದಿಂದ ಪಂದ್ಯಕ್ಕೆ…

ಹೌದೌದು ರೋಹಿತ್‌ ಶರ್ಮಾ ತಂಡದಲ್ಲಿರಲು ಅನ್‌ಫಿಟ್;‌ ‘ಶಮಾ ಹೈ ಸುಹಾನಾ’ ಎಂದ ಟಿಎಂಸಿ ನಾಯಕ!

ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹ ತೂಕದ ಬಗ್ಗೆ, ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಮಾಡಿರುವ…

ರೋಹಿತ್ ಶರ್ಮಾ ದೇಹದ ಬಗ್ಗೆ ಕಾಂಗ್ರೆಸ್ ನಾಯಕಿ ಟೀಕೆ; ತಿರುಗೇಟು ನೀಡಿದ ಬಿಜೆಪಿ, ಪೋಸ್ಟ್ ಡಿಲೀಟ್!

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹದ ತೂಕದ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಶಮಾ…

Champions Trophy: ಕಿವೀಸ್‌ ವಿರುದ್ಧ ಶ್ರೇಯಸ್ ಅರ್ಧಶತಕ; ಅಯ್ಯರ್ ಬಳಸಿದ್ದು ‘ರೋಹಿತ್ ಶರ್ಮಾ’ ಬ್ಯಾಟ್!

ದುಬೈ: ಶ್ರೇಯಸ್‌ ಅಯ್ಯರ್‌(79) ಅವರ ಅರ್ಧ ಶತಕದ ಜತೆಗೆ ವರುಣ್‌ ಚಕ್ರವರ್ತಿ (42ಕ್ಕೆ 5) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಭಾರತ…

ನಿರಂತರ ಟಾಸ್ ಸೋತಿದ್ದಕ್ಕೆ ಕಿಚಾಯಿಸಿದ ದಿನೇಶ್ ಕಾರ್ತಿಕ್: `ನೀನು ತೊಲಗಾಚೆ’ ಎಂದು ಕೈತೋರಿದ ರೋಹಿತ್ ಶರ್ಮಾ!

ಏಕೋ ಏನೋ ಭಾರತ ತಂಡಕ್ಕೂ ಟಾಸ್ ಗೂ ಆಗಿ ಬರುತ್ತಿಲ್ಲ. ಭಾರತ ತಂಡ ಟಾಸ್ ಸೋತು ವಿಶ್ವದಾಖಲೆ ನಿರ್ಮಿಸಿದ್ದಾಯಿತು. ಇದೀಗ ನ್ಯೂಜಿಲೆಂಡ್…

ಇತಿಹಾಸದಲ್ಲೇ ಮೊದಲು: ಪೈಲೆಟ್ ರಹಿತ ಹೆಲಿಕಾಪ್ಟರ್ ಹಾರಾಟ, ವಿಡಿಯೋ!

ಪೈಲಟ್ ಇಲ್ಲದೆ ಹೆಲಿಕಾಪ್ಟರ್ ಹಾರಾಟ. ಇತಿಹಾಸದಲ್ಲಿ ಇದೇ ಮೊದಲು. ಅಮೆರಿಕಾದ ಕೆಂಟುಕಿಯಲ್ಲಿ, ಸೇನಾ ಅಧಿಕಾರಿಗಳು ಮಾನವರಹಿತ ಸ್ವಾಯತ್ತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್…