Karnataka news paper

ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 40 ನೇ ಸಂಚಿಕೆಯಲ್ಲಿ ವಿದ್ಯಾ ಮೇಲೆ ಆರೋಪ ಹೊರಿಸಲು ಲೋಕೇಶ ನಿರಾಕರಿಸುತ್ತಾನೆ. ವಿನಂತಿ ಆತ್ಮಹತ್ಯೆ…

ಮುದ್ದು ಸೊಸೆ: ವಿದ್ಯಾ ಮನೆಗೆ ಬಂದು ಮದುವೆ ನಿಲ್ಲಿಸುವಂತೆ ರಂಪಾಟ ಮಾಡಿದ ವಿನಂತಿ: ಅತ್ತೆ ಮಗಳಿಗೆ ಎಚ್ಚರಿಕೆ ಕೊಟ್ಟ ಭದ್ರೇಗೌಡ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 39 ನೇ ಸಂಚಿಕೆಯಲ್ಲಿ ವಿದ್ಯಾ ಮನೆಗೆ ಬರುವ ವಿನಂತಿ ಈ ಮದುವೆ ಬೇಡ ಎಂದು…

ಮುದ್ದು ಸೊಸೆ: ವಿನಂತಿ, ಸಾವಿತ್ರಿ ಬಳಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಲೋಕೇಶ: ತನ್ನ ದುಡಿಮೆಯಲ್ಲಿ ಮಗಳಿಗೆ ಚಿನ್ನ ಕೊಡಿಸಿದ ಚೆಲುವ

ಮಗಳಿಗೆ ತಾನು ಮಾಡಿಸಿದ ಉಂಗುರ ತೊಡಿಸಿದ ಚೆಲುವ ಇತ್ತ ವಿದ್ಯಾ ಬಟ್ಟೆಗಳನ್ನು ಪ್ಯಾಕ್‌ ಮಾಡಿಕೊಳ್ಳುತ್ತಾಳೆ. ನಾಳೆಯಿಂದ ಈ ರೂಮ್‌ನಲ್ಲಿ ಒಬ್ಬಳೇ ಇರಬೇಕು…

ಮುದ್ದು ಸೊಸೆ: ಭದ್ರ-ವಿದ್ಯಾ ಮದುವೆ ನಿಲ್ಲಿಸಿದ್ದು ವಿನಂತಿ; ಭದ್ರೇಗೌಡ, ಶಿವರಾಮೇಗೌಡನ ಬಳಿ ಲೋಕೇಶ ನಿಜ ಹೇಳ್ತಾನಾ?

ಮಗಳೇ ನಾನು ಇರುವವರೆಗೂ ನಿನಗೆ ಏನೂ ಸಮಸ್ಯೆ ಆಗುವುದಿಲ್ಲ, ನೀನು ಹೆದರಬೇಡ. ನೀನೇ ಪೊಲೀಸರಿಗೆ ಪೋನ್‌ ಮಾಡಿದ್ದು ಎಂಬ ವಿಚಾರವನ್ನು ನಾನು…

ಮುದ್ದು ಸೊಸೆ: ಮದುವೆ ನಿಲ್ಲಿಸಿದವರ ವಿಳಾಸ ಸಿಕ್ಕೇಬಿಡ್ತು, ಕೈಯಲ್ಲಿ ಮಚ್ಚು ಹಿಡಿದು ರೋಷದಿಂದ ಚೆಲುವನ ಮನೆಗೆ ಬಂದ ಭದ್ರ

ಇತ್ತ ಚೆಲುವ ಮನೆಗೆ ಬಂದು, ಅಳಿಯಂದಿರಿಗೆ ಯಾರು ಫೋನ್‌ ಮಾಡಿದ್ದು? ನಿಜ ಹೇಳಿದರೆ ಸರಿ ಎಂದು ಹೆದರಿಸುತ್ತಾನೆ. ನಿನ್ನೆ ರಾತ್ರಿ ಅಕ್ಕನ…

ಮುದ್ದು ಸೊಸೆ: ಮುಗಿಯಿತು ಚಪ್ಪರ ಶಾಸ್ತ್ರ, ಮಲ್ಹಾರ ಪೂಜೆ; ಪೊಲೀಸರಿಗೆ ಫೋನ್‌ ಮಾಡಿದ್ದು ನಾನೇ ಎಂದು ಒಪ್ಪಿಕೊಳ್ಳಲು ನಿರ್ಧರಿಸಿದ ವಿದ್ಯಾ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 35ನೇ ಎಪಿಸೋಡ್‌ ಕಥೆ ಹೀಗಿದೆ. ತಂದೆ…

ಮುದ್ದು ಸೊಸೆ: ಮತ್ತೆ ಶುರುವಾಯ್ತು ಮದುವೆ ಸಂಭ್ರಮ; ಮನೆ ಮುಂದೆ ಪಟಾಕಿ ಹಚ್ಚಿ ಮನ ಮೆಚ್ಚಿದ ಹುಡುಗಿ ಹುಟ್ಟುಹಬ್ಬ ಆಚರಿಸಿದ ಭದ್ರ

ಒಡವೆ. ಬಟ್ಟೆ ಪಡೆದು ಚೆಲುವ ಕುಣಿದಾಡುತ್ತಾ ಮನೆಗೆ ಬಂದು ಎಲ್ಲರಿಗೂ ವಿಷಯ ತಿಳಿಸುತ್ತಾನೆ. ಆ ವಿಚಾರ ಕೇಳಿ ವಿದ್ಯಾ, ಸರೂ ಬೇಸರಗೊಂಡರೆ…