Karnataka news paper

ಓಮೈಕ್ರಾನ್‌ ಕೊನೆ ತಳಿ ಎಂದು ಭಾವಿಸುವುದು ಅಪಾಯಕಾರಿ: ಡಬ್ಲ್ಯುಎಚ್‌ಒ

ಜಿನಿವಾ: ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಓಮೈಕ್ರಾನ್ ರೂಪಾಂತರವು ಕೊರೊನಾ ವೈರಸ್‌ನ ಕೊನೆಯ ತಳಿ ಎಂದು ಭಾವಿಸುವುದಾಗಲಿ, ಕೋವಿಡ್‌ ಸಾಂಕ್ರಾಮಿಕವು ಅಂತಿಮ ಘಟ್ಟದಲ್ಲಿದೆ…