Karnataka news paper

Hijab Controversy: ಸರಸ್ವತಿ ಮಾತೆ ಭೇದ ಮಾಡುವುದಿಲ್ಲ: ಉಡುಪಿ ಹಿಜಾಬ್ ವಿವಾದಕ್ಕೆ ರಾಹುಲ್ ಗಾಂಧಿ ಆಕ್ರೋಶ

ಹೊಸದಿಲ್ಲಿ: ಕರ್ನಾಟಕದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿವಿಧ ಸಂಘಟನೆಗಳು, ವಿರೋಧಪಕ್ಷಗಳ ನಾಯಕರು ಈ ವಿಚಾರವಾಗಿ…