Karnataka news paper

ಆರಂಭವಾಗದ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ; ಮಲೆನಾಡಲ್ಲಿ ಭತ್ತ ಬೆಳೆಯುವ ರೈತರಿಗೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ!

ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ (ಶಿವಮೊಗ್ಗ)ಶಿವಮೊಗ್ಗ: ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆಗಿದ್ದರೂ ಭತ್ತ ಬೆಳೆಯುವ ರೈತರ ಕೈ ಹಿಡಿಯಲು ಸರಕಾರ ಈ ವರ್ಷ…

ಬುಟ್ಟಿಯಲ್ಲಿ ಭತ್ತ, ಕಸಿಯಿಂದ ಕಾಫಿ; ಸೋಮವಾರಪೇಟೆಯಲ್ಲಿ ತಾಯಿ ಮತ್ತು ಮಗನಿಂದ ವಿನೂತನ ಪ್ರಯೋಗ!

ತೇಲಪಂಡ ಕವನ್‌ ಕಾರ್ಯಪ್ಪ ಸೋಮವಾರಪೇಟೆಮಡಿಕೇರಿ: ಭತ್ತ ಮತ್ತು ಕಾಫಿ ಬೆಳೆಯಲ್ಲಿ ವಿನೂತನ ಪ್ರಯೋಗದ ಮೂಲಕ ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ಕುಟುಂಬವೊಂದು…

ಭತ್ತ ಕೊಯ್ಲು ಅಂತ್ಯ, ತಮಿಳುನಾಡಿಗೆ ಯಂತ್ರಗಳು: ಮಾಲೀಕರು, ಚಾಲಕರ ವಲಸೆ; ಹೊಸ ನಿರೀಕ್ಷೆ!

ಹೈಲೈಟ್ಸ್‌: ತುಂಗಭದ್ರಾ ಕಟ್ಟುಪ್ರದೇಶದಲ್ಲಿ ಭತ್ತ ಕಟಾವು ಸಂಪೂರ್ಣ ಮುಗಿದಿದೆ. ಇಲ್ಲಿ ಸದ್ಯ ಭತ್ತ ಕಟಾವು ಯಂತ್ರಗಳಿಗೆ ಯಾವುದೇ ರೀತಿಯ ಕೆಲಸವಿಲ್ಲ ಗಂಗಾವತಿಯ…

ಹಾವೇರಿಯಲ್ಲಿ ಸ್ಯಾಂಪಲ್‌ಗೆ ಸೀಮಿತವಾದ ಭತ್ತ ಖರೀದಿ ಕೇಂದ್ರ; ವಿಳಂಬ ಧೋರಣೆಯಿಂದ ರೈತರಿಗೆ ಗೋಳು!

ಪುನೀತಾ ಎಂ.ಪಿ ಹಾನಗಲ್ಲಹಾವೇರಿ: ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರವು ರೈತರ ಭತ್ತದ ಸ್ಯಾಂಪಲ್‌ ಸಂಗ್ರಹಣೆಗಷ್ಟೆ ಸೀಮಿತವಾಗಿದ್ದು, ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡ…

ಭತ್ತ ಬಿತ್ತನೆಗೆ ಬಂತು ಡ್ರಮ್‌ ಸೀಡರ್‌: ಕೂಲಿ ಕಾರ್ಮಿಕರ ಕೊರತೆ ಪರಿಹಾರ; ಹಣ, ಸಮಯ, ಬಿತ್ತನೆ ಬೀಜವೂ ಉಳಿತಾಯ!

ಹೈಲೈಟ್ಸ್‌: ರೈತರು ಭತ್ತದ ಬಿತ್ತನೆಗೆ ಡ್ರಮ್‌ ಸೀಡರ್‌ ಎಂಬ ಹೊಸ ಪ್ರಯೋಗವನ್ನು ಕಂಡುಕೊಂಡಿದ್ದಾರೆ. ನಾಟಿಗೆ ಸಸಿ ಬೆಳೆಸದೆ ನೇರವಾಗಿ ಮೊಳಕೆ ಭತ್ತ…

ಭತ್ತ ಖರೀದಿ ಕೇಂದ್ರ ಆರಂಭವಾದರೂ ಒಂದೂ ಚೀಲ ಖರೀದಿಯಿಲ್ಲ, ನಿಯಮಗಳಿಗೆ ರೈತರು ಬೇಸ್ತು!

ಹೈಲೈಟ್ಸ್‌: ರಾಯಚೂರಿನಲ್ಲಿ ಒಂದೂ ಚೀಲ ಭತ್ತ ಖರೀದಿಸಿಲ್ಲ ಬೆಂಬಲ ಬೆಲೆಯಲ್ಲಿಭತ್ತ ಖರೀದಿ ಕೇಂದ್ರ ಪ್ರಾರಂಭ, ಅತ್ತ ತಲೆ ಹಾಕದ ರೈತರು ಭಣಗುಡುತ್ತಿರುವ…

ಜನವರಿ 1ರಿಂದ ರಾಗಿ, ಭತ್ತ, ಜೋಳ ಖರೀದಿ ಕೇಂದ್ರಗಳು ರಾಜ್ಯಾದ್ಯಂತ ಆರಂಭ!

ಬೆಂಗಳೂರು: ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ ಮತ್ತು ಜೋಳ ಖರೀದಿಗೆ ರಾಜ್ಯ ಸರಕಾರ ರಾಜ್ಯಾದ್ಯಂತ ಖರೀದಿ ಕೇಂದ್ರಗಳನ್ನು…