| Published: Wednesday, February 2, 2022, 15:36 [IST] ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು…
Tag: ಪಲಯನನಲಲ
ಜಿಯೋ ಟೆಲಿಕಾಂನ ಈ ಪ್ಲ್ಯಾನ್‌ನಲ್ಲಿ ಓಟಿಟಿ ಜೊತೆಗೆ ಭರ್ಜರಿ ಡೇಟಾ ಸಿಗುತ್ತೆ!
ಹೌದು, ಜಿಯೋ ಟೆಲಿಕಾಂನ 1066ರೂ. ಪ್ರೀಪೇಯ್ಡ್ ಪ್ಲ್ಯಾನ್ 84 ದಿನಗಳ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು ದೈನಂದಿನ ಡೇಟಾ ಜೊತೆಗೆ…
ವಿ ಗ್ರಾಹಕರೇ ಈ ಪ್ಲ್ಯಾನಿನಲ್ಲಿ 70 ದಿನಕ್ಕೆ ಒಟ್ಟು 258GB ಡೇಟಾ ಸಿಗೋದು ಪಕ್ಕಾ!
ಹೌದು, ವಿ ಟೆಲಿಕಾಂ ಭಿನ್ನ ಪ್ರಿಪೇಯ್ಡ್ ಶ್ರೇಣಿಯ ಪ್ಲ್ಯಾನ್‌ಗಳ ಆಯ್ಕೆ ಪಡೆದಿದೆ. ಆ ಪೈಕಿ ವಿ ಟೆಲಿಕಾಂ 901ರೂ. ಭರ್ಜರಿ ಡೇಟಾ…
BSNLನ ಈ ಅಗ್ಗದ ಪ್ಲ್ಯಾನಿನಲ್ಲಿ ಸಿಗುತ್ತೆ ಭರ್ಜರಿ ಪ್ರಯೋಜನ; ಡೇಟಾ ಎಷ್ಟು ಗೊತ್ತಾ?
ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಭಿನ್ನ ಪ್ರೈಸ್ ಟ್ಯಾಗ್‌ಗಳಲ್ಲಿ ಪ್ರಿಪೇಯ್ಡ್ ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ ಬಿಎಸ್‌ಎನ್‌ಎಲ್ 247ರೂ. ಆಲ್ ಇನ್…
ವಿ ಗ್ರಾಹಕರೇ ಈ ಪ್ಲ್ಯಾನ್‌ನಲ್ಲಿ ಸಿಗುತ್ತೆ 100GB ಡೇಟಾ ಜೊತೆಗೆ ಓಟಿಟಿ ಸೌಲಭ್ಯ!
ಹೌದು, ವಿ ಟೆಲಿಕಾಂ ಗ್ರಾಹಕರಿಗೆ ಭಿನ್ನ ದರ ಪಟ್ಟಿಯಲ್ಲಿ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆ ಒದಗಿಸಿದೆ. ಆ ಪೈಕಿ ವಿ 601ರೂ. ಪ್ರಿಪೇಯ್ಡ್…
ವಿ ಟೆಲಿಕಾಂ 601ರೂ. ಪ್ಲ್ಯಾನಿನಲ್ಲಿ ಭಾರೀ ಬದಲಾವಣೆ: ಗ್ರಾಹಕರಿಗೆ ಅಚ್ಚರಿ!
ಹೌದು, ವಿ ಟೆಲಿಕಾಂ ತನ್ನ 601ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಪರಿಷ್ಕರಣೆ ಮಾಡಿದೆ. ವಿ 601ರೂ. ಯೋಜನೆಯು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು.…
ವಿ ಟೆಲಿಕಾಂನ 299ರೂ. ಪ್ಲ್ಯಾನಿನಲ್ಲಿ ಪ್ರತಿದಿನ ಡೇಟಾ ಎಷ್ಟು?…ರೀಚಾರ್ಜ್‌ಗೆ ಯೋಗ್ಯವೇ?
ಹೌದು, ವಿ ಟೆಲಿಕಾಂ ಪರಿಚಯಿಸಿರುವ 299ರೂ. ಪ್ರೀಪೇಯ್ಡ್ ಪ್ಲ್ಯಾನ್ ಅಲ್ಪಾವಧಿಯ ಪ್ರಿಪೇಯ್ಡ್ ಯೋಜನೆ ಆಗಿದೆ. ಈ ಯೋಜನೆಯು ದೈನಂದಿನ ಡೇಟಾ, ಎಸ್‌ಎಮ್‌ಎಸ್…
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ದಿನವು 3GB ಡೇಟಾ ಜೊತೆಗೆ ಓಟಿಟಿ ಚಂದಾದಾರಿಕೆ!
ಹೌದು, ವಿ ಟೆಲಿಕಾಂ ಗ್ರಾಹಕರಿಗೆ ಭಿನ್ನ ದರ ಪಟ್ಟಿಯಲ್ಲಿ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಆ ಪೈಕಿ ವಿ 501ರೂ. ಪ್ರಿಪೇಯ್ಡ್…
ಜಿಯೋದ ಈ ಪ್ಲ್ಯಾನಿನಲ್ಲಿ 28GB ಡೇಟಾ, ಅನಿಯಮಿತ ವಾಯಿಸ್ ಕರೆ ಪ್ರಯೋಜನ!
ಹೌದು, ರಿಲಯನ್ಸ್ ಜಿಯೋ ಟೆಲಿಕಾಂನ 209ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯ ಆಯ್ಕೆ ಹೊಂದಿದೆ. ಈ ಯೋಜನೆಯು ಡೇಟಾ ಪ್ರಯೋಜನದ ಜೊತೆಗೆ ಆಕರ್ಷಕ…
ಜಿಯೋದ 1ರೂ. ಪ್ಲ್ಯಾನಿನಲ್ಲಿ ಬದಲಾವಣೆ; ಗ್ರಾಹಕರಿಗೆ ಶಾಕ್ ಕೊಟ್ಟ ಜಿಯೋ!
ಹೌದು, ರಿಲಯನ್ಸ್ ಜಿಯೋ ಟೆಲಿಕಾಂ ಹೊಸದಾಗಿ 1ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯಲ್ಲಿ ಈಗ ಬದಲಾವಣೆ ಆಗಿದೆ. 100MB ಬದಲಿಗೆ 10MB ಡೇಟಾ…
ಜಿಯೋದ ಈ ಅಗ್ಗದ ಪ್ಲ್ಯಾನ್‌ನಲ್ಲಿ ಭರ್ಜರಿ ಡೇಟಾ ಪ್ರಯೋಜನ!
ಹೌದು, ಜಿಯೋ ಟೆಲಿಕಾಂ 119ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬದಲಾವಣೆ ಮಾಡಿದ್ದು, 300 ಎಸ್‌ಎಮ್‌ಎಸ್ ಪ್ರಯೋಜನ ಒದಗಿಸಿದೆ. ಇದು ಜಿಯೋದ ಅತೀ…