The New Indian Express ಮುಂಬೈ: ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದಡಿ ಯೂಟ್ಯೂಬರ್ ‘ಹಿಂದೂಸ್ತಾನಿ ಭಾವು’ ಅಲಿಯಾಸ್ ವಿಕಾಸ್ ಫಾಟಕ್…
Tag: ಪರತಭಟನಗ
ಲಸಿಕೆ ಕಡ್ಡಾಯಕ್ಕೆ ವಿರೋಧ: ಪ್ರತಿಭಟನೆಗೆ ಹೆದರಿ ಬಚ್ಚಿಟ್ಟುಕೊಂಡ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
ಒಟ್ಟಾವಾ: ಕೆನಡಾದಲ್ಲಿ ಕೋವಿಡ್ 19 ಲಸಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಸಂಘರ್ಷದ ಮಟ್ಟಕ್ಕೆ ತಲುಪಿದೆ. ಇದರಿಂದ ಪ್ರಾಣಭಯಕ್ಕೆ ಒಳಗಾಗಿರುವ…
ವೈದ್ಯರ ಪ್ರತಿಭಟನೆಗೆ ಏಮ್ಸ್ ಮತ್ತು ಫೈಮಾ ಬೆಂಬಲ: ಹೆಚ್ಚಲಿದೆ ರೋಗಿಗಳ ಸಂಕಷ್ಟ
ಹೈಲೈಟ್ಸ್: ನೀಟ್-ಪಿಜಿ ಕೌನ್ಸೆಲಿಂಗ್ ವಿಳಂಬದ ವಿರುದ್ಧ ನಿವಾಸಿ ವೈದ್ಯರುಗಳಿಂದ ಪ್ರತಿಭಟನೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಪ್ರತಿಭಟನೆಗೆ ಬೆಂಬಲ…
ಪ್ರತಿಭಟನೆಗೆ ಮುಂದಾದ ಗುತ್ತಿಗೆದಾರರು: ಡಿ.31ರಿಂದ ಸಿಲಿಕಾನ್ ಸಿಟಿಯಲ್ಲಿ ತಲೆದೋರಲಿದೆ ಕಸದ ಸಮಸ್ಯೆ!
The New Indian Express ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸದ ಗುತ್ತಿಗೆದಾರರ ಸಂಘವು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದ್ದು,…
ಆಪಲ್ ಐಫೋನ್ ಘಟಕದಲ್ಲಿ ಫುಡ್ ಪಾಯ್ಸನಿಂಗ್: ನೌಕರರ ಪ್ರತಿಭಟನೆಗೆ ಹೆದರಿ 5 ದಿನ ಬಂದ್
ಹೈಲೈಟ್ಸ್: ಚೆನ್ನೈ ಸಮೀಪದ ಆಪಲ್ ಪೂರೈಕೆದಾರ ಫಾಕ್ಸ್‌ಕಾನ್ ಘಟಕ ಐದು ದಿನ ಬಂದ್ ಫುಡ್ ಪಾಯ್ಸನಿಂಗ್ ಘಟನೆ ವಿರುದ್ಧ ರಸ್ತೆಗಿಳಿದು ನೌಕರರ…
ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಹೆಚ್ಚಿದ ಒತ್ತಡ, ಪ್ರತಿಪಕ್ಷಗಳ ಪ್ರತಿಭಟನೆಗೆ ಕಲಾಪ ಬಲಿ
ಹೈಲೈಟ್ಸ್: ಲಖೀಮ್‌ಪುರ ಖೇರಿ ಘಟನೆ ಪೂರ್ವ ಯೋಜಿತ ಎಂದು ವಿಶೇಷ ತನಿಖಾ ತಂಡ ಕೋರ್ಟ್‌ಗೆ ವರದಿ ಸಲ್ಲಿಕೆ ಹಿನ್ನೆಲೆ ಬುಧವಾರ ಲೋಕಸಭೆಯಲ್ಲಿ…
ನಿಲ್ಲದ 40 ಪರ್ಸೆಂಟ್ ಕಮಿಷನ್ ಹಾವಳಿ: ಪ್ರತಿಭಟನೆಗೆ ಗುತ್ತಿಗೆದಾರರ ನಿರ್ಧಾರ
ಬೆಂಗಳೂರು: ಸರಕಾರದ ಕಾಮಗಾರಿಗಳಲ್ಲಿ ಶೇ.40ಕ್ಕೂ ಹೆಚ್ಚಿನ ಕಮಿಷನ್ ವಸೂಲಿ ಮಾಡಲಾಗುತ್ತಿದ್ದು ಇದನ್ನು ನಿಲ್ಲಿಸಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ…