Karnataka news paper

ಮಂಗಳಮುಖಿಯರ ಮೊಗದಲ್ಲಿ ಮಂದಹಾಸ ಮೂಡಿಸಿದ ‘ಕನ್ನಡತಿ’ ಧಾರಾವಾಹಿಯ ಹರ್ಷ: ಮನತುಂಬಿ ಹಾರೈಸಿದ ಮಂಗಳಮುಖಿಯರು

Online Desk ‘ಕನ್ನಡತಿ’ ಧಾರಾವಾಹಿಯ ‘ಹರ್ಷ’ ಪಾತ್ರದ ಮೂಲಕ ಮನೆಮಾತಾಗಿರುವ ನಟ ಕಿರಣ್ ರಾಜ್, ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ಮಂಗಳಮುಖಿಯರಿಗೆ ನೆರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಂಗಳಮುಖಿಯರಿಗೆ ಆಹಾರ…

ಇಂದೇಕೆ ಅವಳ ನೆನಪು- ಭಾಗ 36; ಹುಲಿಯ ಬೆನ್ನೇರಿದ ಸುಮಾ..!

ಧಾರಾವಾಹಿ ಲೇಖಕಿ: ಸಹನಾ ಪ್ರಸಾದ್ಕರೆ ಬಂದಿದ್ದು ಸಂಪತ್ ಅವರಿಂದ. ಅವರಿಗೆ ತಾನು ಋಣಿಯಾಗಿ ಇರಬೇಕು ಆದರೆ ತನ್ನತನ ಬಿಡಬಾರದು ಎಂದು ಅರಿವಿದ್ದರೂ…

ಕೊಲೆಗಾರನನ್ನ ಹುಡುಕಿಕೊಂಡು ಬಂದೇಬಿಟ್ಟಳು ನಕ್ಷತ್ರ! ಸಿಕ್ಕಿಬೀಳ್ತಾಳಾ ಶ್ವೇತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ಕೆಲವೇ ದಿನಗಳ ಹಿಂದೆಯಷ್ಟೇ ಶುರುವಾದ ‘ಲಕ್ಷಣ’ ಧಾರಾವಾಹಿಯ…

ಇಂದೇಕೆ ಅವಳ ನೆನಪು-ಭಾಗ 35; ‘ಸುಂದರ ಸ್ತ್ರೀಯರ ಸಹವಾಸದಲ್ಲಿದ್ದರೂ ಅವನು ನನಗೆ ನಿಷ್ಠನಾಗಿ ಇದ್ದಾನೆ’

ಭಾಗ 35 ಸಂಪತ್ ಅವರಿಗೆ ತನ್ನ ಹಾಗೂ ಶ್ಯಾಮ್ ಬಗ್ಗೆ ಗೊತ್ತಾಗಿದ್ದು ಸುಮಾಳಿಗೆ ಗಾಬರಿ ಹಾಗೂ ಅಚ್ಚರಿ. ಶ್ಯಾಮ್ ಮೊಬೈಲ್‌ಗೆ ಯಾವಾಗ…

ಧಾರಾವಾಹಿಯಲ್ಲಿ ಹೀರೋ, ಹೀರೋಯಿನ್‌ ತೋರಿಸುತ್ತಿಲ್ಲ; ವಾಹಿನಿ, ನಿರ್ಮಾಪಕರಿಗೆ ಹಿಡಿಶಾಪ ಹಾಕಿದ ಪ್ರೇಕ್ಷಕರು

ಜನಪ್ರಿಯ ಧಾರಾವಾಹಿಯಲ್ಲಿ ಹೀರೋ, ಹೀರೋಯಿನ್‌ನ್ನು ತೋರಿಸುತ್ತಿಲ್ಲ ಎಂದು ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಾಗೂ ನಿರ್ಮಾಪಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೌದು, ಅನೇಕ…

‘ಲಕ್ಷಣ’: ನಕ್ಷತ್ರ ಸ್ವಂತ ಮಗಳು ಎಂಬ ಸತ್ಯ ಚಂದ್ರಶೇಖರ್‌ಗೆ ಗೊತ್ತಾಗೋಯ್ತಾ? ಅಥವಾ ಕನಸಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನರ ಮೆಚ್ಚಿನ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿಯ ಕಥೆ ವೇಗವಾಗಿ…

ಕೊರೊನಾದಿಂದ ಗುಣಮುಖರಾದ ‘ಕನ್ನಡತಿ’ ರಂಜನಿ ರಾಘವನ್ ಶೂಟಿಂಗ್‌ಗೆ ಹಾಜರ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ ಕೂಡ ಒಂದು. ‘ಕನ್ನಡತಿ’ ಧಾರಾವಾಹಿಯಲ್ಲಿ ಕನ್ನಡ ಟೀಚರ್ ಭುವನೇಶ್ವರಿ (ಸೌಪರ್ಣಿಕ)…

ಕಿರುತೆರೆಯಲ್ಲಿ ಗಟ್ಟಿಮೇಳ; ಸಾಲು ಸಾಲು ಧಾರಾವಾಹಿ ನಟ, ನಟಿಯರ ರಿಯಲ್ ಲೈಫ್‌ ಮದುವೆ ಸಡಗರ ಶುರು

ಹೈಲೈಟ್ಸ್‌: ಜನವರಿಯಲ್ಲಿ ಯಾವ ಯಾವ ಕಲಾವಿದರು ಮದುವೆಯಾಗುತ್ತಿದ್ದಾರೆ? ಯಾವ ನಟ, ನಟಿಯ ಮದುವೆ ಯಾರ ಜೊತೆ? ಕೊರೊನಾ ಕಾರಣದಿಂದ ಕೆಲವೇ ಕೆಲವು…

ಆರೋಗ್ಯ ಕಾಳಜಿಯ ಜೊತೆಗೆ ಸ್ಟೋರಿ ಬ್ಯಾಂಕ್: ಕೊರೊನಾ 3ನೇ ಅಲೆ ಎದುರಿಸಲು ಕಿರುತೆರೆ ಸಜ್ಜು

ಶುಭಾ ವಿಕಾಸ್‌ಕೋವಿಡ್‌ ಮೂರನೆಯ ಅಲೆ ನಿಧಾನವಾಗಿ ನಿತ್ಯದ ಧಾರಾವಾಹಿಗಳ ಮೇಲೂ ಪ್ರಭಾವ ಬೀರುತ್ತಿದ್ದು, ಇದನ್ನು ಮುಂದಿನ ದಿನಗಳಲ್ಲಿ ಸಮರ್ಥವಾಗಿ ನಿಭಾಯಿಸಲು ಧಾರಾವಾಹಿ…

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆದ ಧಾರಾವಾಹಿಯೊಂದರ ಈ ರೊಮ್ಯಾಂಟಿಕ್ ದೃಶ್ಯ; ಜೋಡಿಗೆ ಫುಲ್‌ ಮಾರ್ಕ್ಸ್

ಹೈಲೈಟ್ಸ್‌: ರೂಪಾ ಗಂಗೂಲಿ, ಗೌರವ್ ಖನ್ನಾ ನಟನೆಯ ಸೀರಿಯಲ್ ಬಾಲಿವುಡ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ‘ಅನುಪಮಾ’ ಟ್ವಿಟ್ಟರ್‌ನಲ್ಲಿ ‘ಅನುಪಮಾ’ ಸೀರಿಯಲ್ ಟ್ರೆಂಡ್…

ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಧಾರಾವಾಹಿಯಿಂದ ತೆಗೆದುಹಾಕಲಾಗಿದೆ: ನಟ ಕಿರಣ್ ಮಾನೆ

ಹೈಲೈಟ್ಸ್‌: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಮೆಂಟ್ ಮಾಡಿದ್ದ ನಟ ನಟನ ಪೋಸ್ಟ್ ನೋಡಿ ಔಟ್ ಎಂದ ಧಾರಾವಾಹಿ ತಂಡ ಅಷ್ಟಕ್ಕೂ…

ಯಾವ ಧಾರಾವಾಹಿ ವೀಕ್ಷಕರಿಂದ ಛೀ..ಥೂ ಅನಿಸಿಕೊಂಡಿತ್ತೋ, ಅದೇ ಧಾರಾವಾಹಿ ಮೈಲಿಗಲ್ಲು ಸೃಷ್ಟಿಸಿದೆ

ಹೈಲೈಟ್ಸ್‌: ಧಾರಾವಾಹಿ ಬಗ್ಗೆ ಸಿಕ್ಕಾಪಟ್ಟೆ ದೂರು, ಬೇಸರ ಬೇಸರ ಹೊರಹಾಕಿದ್ದ ಧಾರಾವಾಹಿಗೆ ಒಳ್ಳೆಯ ಟಿಆರ್‌ಪಿ ವೀಕ್ಷಕರು ಯಾವ ರೀತಿಯ ಕಂಟೆಂಟ್ ಇರುವ…