ದುಬೈ: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸೀಸ್ ತಂಡವನ್ನು 4 ವಿಕೆಟ್‌ಗಳಿಂದ ಮಣಿಸಿರುವ ಭಾರತ ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿ…
Tag: ಚಪಯನ
Shashikumar: ‘ಡ್ಯಾನ್ಸಿಂಗ್ ಚಾಂಪಿಯನ್’ ಶೋಗೆ ಎಂಟ್ರಿ ಕೊಟ್ಟ ‘ಸುಪ್ರೀಂ ಹೀರೋ’ ಶಶಿಕುಮಾರ್
ಹೈಲೈಟ್ಸ್: ತಮ್ಮ ಡ್ಯಾನ್ಸ್‌ನಿಂದಲೇ ಎಲ್ಲರನ್ನು ಮೋಡಿ ಮಾಡಿದ್ದ ನಟ ಶಶಿಕುಮಾರ್ 90ರ ದಶಕದಲ್ಲಿ ಹೊಸ ರೀತಿಯ ಡ್ಯಾನ್ಸ್ ಸ್ಟೆಪ್‌ಗಳಿಂದ ಶಶಿಕುಮಾರ್ ಮಿಂಚಿದ್ದರು…
ಕಾಡಂಚಿನ ಹುಡುಗರ ತ್ರಿವಿಕ್ರಮ ಸಾಧನೆ: ವಾಲಿಬಾಲ್‌ನಲ್ಲಿ ಸತತ 2ನೇ ಬಾರಿ ಚಾಂಪಿಯನ್
ಫಾಲಲೋಚನ ಆರಾಧ್ಯ, ಚಾಮರಾಜನಗರಇವರು ಹುಟ್ಟಿದ್ದು, ಬೆಳೆದದ್ದೆಲ್ಲವೂ ಕಾಡಂಚಿನ ಗ್ರಾಮಗಳಲ್ಲಿ. ಆದರೀಗ ಮಾಡಿರುವುದು ರಾಷ್ಟ್ರೀಯ ಸಾಧನೆ. ದೇಶದ ನಾನಾ ರಾಜ್ಯಗಳ ತಂಡಗಳನ್ನು ಪರಾಭವಗೊಳಿಸಿ…
ಉದ್ದೀಪನ ಮದ್ದು ಸೇವನೆ; ಸಿಕ್ಕಿಬಿದ್ದ ರಾಷ್ಟ್ರೀಯ ಸ್ಪ್ರಿಂಟ್ ಚಾಂಪಿಯನ್..! 4 ವರ್ಷ ನಿಷೇಧ ಸಾಧ್ಯತೆ
PTI ನವದೆಹಲಿ: ಅಂಡರ್ -23ರ ವಿಭಾಗದಲ್ಲಿ ಭಾರತದ ರಾಷ್ಟ್ರೀಯ ಸ್ಪ್ರಿಂಟ್ ಚಾಂಪಿಯನ್ ತರಂಜಿತ್ ಕೌರ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯ…
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಪಿ. ವಿ. ಸಿಂಧು ಸೇರಿ 25 ಭಾರತೀಯ ಆಟಗಾರರು ಭಾಗಿ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಇಂದು ಹುಯೆಲ್ವಾದಲ್ಲಿರುವ ಕ್ಯಾರೊಲಿನಾ ಮರಿನ್ ಸ್ಪೋರ್ಟ್ಸ್ ಪ್ಯಾಲೇಸ್ ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಪಿ. ವಿ. ಸಿಂಧು…