Karnataka news paper

ಗಣರಾಜ್ಯೋತ್ಸವ ಪರೇಡ್: ಕರ್ನಾಟಕದ ಸ್ತಬ್ಧಚಿತ್ರಕ್ಕೆ ದ್ವೀತಿಯ ಸ್ಥಾನ

Online Desk ನವದೆಹಲಿ: ಜನವರಿ 26ರಂದು ದೆಹಲಿಯ ಇಂಡಿಯಾ ಗೇಟ್‌ನಿಂದ ರಾಜಪಥ ವರಗೆ ನಡೆದಿದ್ದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ರಾಜ್ಯದ  ಸ್ತಬ್ಧಚಿತ್ರಕ್ಕೆ…

ಲಂಡನ್‌ನಲ್ಲಿ ಅನಿವಾಸಿ ಕನ್ನಡಿಗರಿಂದ ಅದ್ಧೂರಿ ಗಣರಾಜ್ಯೋತ್ಸವ: ದೇಶದ ಸಾಂಸ್ಕೃತಿಕ ವೈಭವ ಪ್ರದರ್ಶನ

ಲಂಡನ್‌: ಭಾರತದ ಗಣರಾಜ್ಯೋತ್ಸವವನ್ನು ಜನವರಿ 28 ರಂದು ಲಂಡನ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಸಂಸ್ಕೃತಿ ದರ್ಶಯಾಮಿ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ನೆಹರು ಸೆಂಟರ್…

ಗಣರಾಜ್ಯೋತ್ಸವ ಅತ್ಯುತ್ತಮ ಟ್ಯಾಬ್ಲೋ ಪ್ರಶಸ್ತಿ: ಕರ್ನಾಟಕಕ್ಕೆ ಎರಡನೇ ಸ್ಥಾನ

ಹೊಸದಿಲ್ಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಸ್ತಬ್ಧಚಿತ್ರಗಳ (ಟ್ಯಾಬ್ಲೋ) ವಿಜೇತರನ್ನು ಶುಕ್ರವಾರ ಪ್ರಕಟಿಸಲಾಗಿದೆ. ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಟ್ಯಾಬ್ಲೋ (Tableau) ಎರಡನೇ…

ಕತಾರ್‌ನಲ್ಲಿ ಭಾರತೀಯ ಗಣರಾಜ್ಯೋತ್ಸವ ಸಂಭ್ರಮ: ಬ್ಲೂ ಕಾಲರ್ ನೌಕರರ ಪ್ರತಿಭಾ ಪ್ರದರ್ಶನ

ಕತಾರ್: ಕತಾರ್‌ನಲ್ಲಿ ಐಸಿಸಿ ಬ್ಲೂ ಕಾಲರ್ ಕಾರ್ಮಿಕರೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಿದೆ. ಐಸಿಸಿ ಅಧ್ಯಕ್ಷ ಪಿಎನ್ ಬಾಬುರಾಜನ್ ಮತ್ತು ತಂಡದ ನಾಯಕತ್ವದಲ್ಲಿ ಈ…

2005ರ ಗಣರಾಜ್ಯೋತ್ಸವದ ಆಹ್ವಾನಿತ ಅತಿಥಿ ಕರಿಂಪುಝ ಗಣರಾಜ್ಯೋತ್ಸವ ದಿನದಂದೇ ಕಾಡಾನೆ ದಾಳಿಗೆ ಬಲಿ!

The New Indian Express ಮಲಪ್ಪುರಂ: ಕರುಳೈ ಅರಣ್ಯದ ವಲ್ಕೆಟ್ಟು ಬೆಟ್ಟದಲ್ಲಿ ವಾಸವಾಗಿದ್ದ ಚೋಳನಾಯ್ಕರ್ ಬುಡಕಟ್ಟಿನ ಸದಸ್ಯ ಹಾಗೂ 2005ರಲ್ಲಿ ಗಣರಾಜ್ಯೋತ್ಸವದ…

73ನೇ ಗಣರಾಜ್ಯೋತ್ಸವ ಸಂಭ್ರಮ: ಹೊಸ ರಾಜಪಥದಲ್ಲಿ ಪರೇಡ್’ಗೆ ಕ್ಷಣಗಣನೆ ಆರಂಭ, ದೆಹಲಿಯಲ್ಲಿ ಹೆಚ್ಚಿದ ಭದ್ರತೆ

Online Desk ನವದೆಹಲಿ: ದೇಶದಾದ್ಯಂತ 79ನೇ ಗಣರಾಜ್ಯೋತ್ಸವ ದಿನದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ…

73ನೇ ಗಣರಾಜ್ಯೋತ್ಸವ ಸಂಭ್ರಮ: ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ANI ನವದೆಹಲಿ: ದೇಶದಾದ್ಯಂತ 73 ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ…

ಗಣರಾಜ್ಯೋತ್ಸವ ದಿನಾಚರಣೆ: ಅಠಾರಿ-ವಾಘಾ ಗಡಿಯಲ್ಲಿ ಮೈ ರೋಮಾಂಚನಗೊಳಿಸಿದ ಇಂಡೋ-ಪಾಕ್ ಯೋಧರ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ

ANI ಅಠಾರಿ: 73ನೇ ಗಣರಾಜ್ಯೋತ್ಸವದ ನಿಮಿತ್ತ ಭಾರತ-ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ಸೇನಾ ಸಿಬ್ಬಂದಿಗಳು…

ಗಣರಾಜ್ಯೋತ್ಸವ ಇತಿಹಾಸ ಮತ್ತು ಪ್ರಾಮುಖ್ಯತೆ ಏನು?

ಭಾರತವು ಈ ವರ್ಷ ತನ್ನ 73ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವದ ಸಂಭ್ರಮ ಕೆಲ ದಿನಗಳ ಹಿಂದೆಯೇ ಆರಂಭವಾಗಿದೆ. ದೇಶವು…

73ನೇ ಗಣರಾಜ್ಯೋತ್ಸವ: ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ ಭಾರತ -ಪಾಕ್‌ ಸೈನಿಕರು

Online Desk ವಾಘಾ: ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ 73ನೇ ಗಣರಾಜ್ಯೋತ್ಸವದ ದಿನವಾದ ಬುಧವಾರ ಭಾರತ ಮತ್ತು ಪಾಕಿಸ್ಥಾನದ ಸೈನಿಕರು ಪರಸ್ಪರ ಸಿಹಿ…

73ನೇ ಗಣರಾಜ್ಯೋತ್ಸವ: ಪರೇಡ್’ನಲ್ಲಿ ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ

Online Desk ನವದೆಹಲಿ: 73ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಎಲ್ಲರ…

ಗಣರಾಜ್ಯೋತ್ಸವ: ಭಾರತೀಯ ವಾಯುಪಡೆಯ ಟ್ಯಾಬ್ಲೋದಲ್ಲಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್

Online Desk ನವದೆಹಲಿ: ದೆಹಲಿಯ ರಾಜ್ ಪಥದಲ್ಲಿ ನಡೆದ ೭೩ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ಮೊದಲ ಮಹಿಳಾ ರಫೇಲ್ ಫೈಟರ್…