Karnataka news paper

ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವಂತೆ ಅನ್ನದಾತರ ಒಕ್ಕೊರಲ ಆಗ್ರಹ

ಎಸ್‌.ಕೆ.ಚಂದ್ರಶೇಖರ್‌ ಮೈಸೂರು ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ ಬಿತ್ತನೆ ಬೀಜ ಸಮರ್ಪಕ ವಿತರಣೆ, ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ…

ಅನಧಿಕೃತ ಸಾಗುವಳಿ ಭೂಮಿ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಗೆ ಚಿಂತನೆ: ಅಶೋಕ್

ಬೆಂಗಳೂರು: ಸರಕಾರಿ ಜಮೀನುಗಳಲ್ಲಿ ಹಲವು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರು ಜಮೀನುಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ…

ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ದುಪ್ಪಟ್ಟು; ಪ್ರತಿ ಕೆಜಿಗೆ 785 ರೂ.!

Online Desk ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ (Silk Rate) ಗೂಡಿನ ದರ ಒಂದು ಕೆಜಿ 785 ರೂಪಾಯಿಗೆ ತಲುಪಿದ್ದು,…

ಸುರಂಗದಲ್ಲಿ ನೀರಿನ ಝರಿ: ಕರ್ನಾಟಕ-ಕೇರಳದ ಗಡಿಯಲ್ಲಿ ಹೊಸ ಮಾದರಿಯ ಕೃಷಿ ನೀರು ನಿರ್ವಹಣೆ!

The New Indian Express ಮಂಗಳೂರು: ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಹಿಂದೊಮ್ಮೆ ಬರಡು ಭೂಮಿಯಾಗಿದ್ದ ಪ್ರದೇಶ ಈಗ…

Union Budget 2022: ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು..? ಇಲ್ಲಿದೆ Top-10 ಹೈಲೈಟ್ಸ್..

ಹೊಸ ದಿಲ್ಲಿ: ಕೇಂದ್ರ ಬಜೆಟ್ 2022ರಲ್ಲಿ ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ಅಭಿವೃದ್ದಿಗೆ ಹಲವು ಹೊಸ ಯೋಜನೆಗಳು ಹಾಗೂ ಕೊಡುಗೆಗಳನ್ನು ಘೋಷಿಸಲಾಗಿದೆ.…

ಬೀದರ್‌ನಲ್ಲಿ ಒಬ್ಬನೇ ಬಾವಿ ತೋಡಿದ ಭಗೀರಥ..! ಎಂಟೆಕ್ ಪದವೀಧರನ ಸಾಧನೆ..!

ಭೀಮರಾವ್‌ ಬುರಾನಪುರ ಬೀದರ್‌: ಟೆಕ್ಕಿ ಯುವಕನೊಬ್ಬ ಏಕಾಂಗಿಯಾಗಿ ನಿರಂತರವಾಗಿ ಐದು ತಿಂಗಳಲ್ಲಿ ಬಾವಿಯೊಂದನ್ನು ಕೊರೆದು ನೀರು ತೆಗೆದು ಆಧುನಿಕ ಭಗೀರಥನಾಗಿ ಹೊರ…

ಎಲೆಕೋಸು ಕೈ ತುಂಬಾ ಕಾಸು; ಅಲ್ಪಾವಧಿ ಬೆಳೆಯಿಂದ ಅಧಿಕ ಲಾಭ ಪಡೆಯೋದು ಹೇಗೆ?!

ಸುನೀಲ್‌ಕುಮಾರ್‌ ಎಸ್‌.ಎಂ., ಸಿರಿಗೆರೆಸಿರಿಗೆರೆ: ಸಮೀಪದ ಸೀಗೆಹಳ್ಳಿ ಗ್ರಾಮದ ಸಿರಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ ಕಡಿಮೆ ಹಣದಲ್ಲಿ ಎಲೆಕೋಸು ಬೆಳೆದು ಕೈ…

ಗುಡ್ಡದ ಮೇಲೆ ಅಡಿಕೆ ತೋಟ..! ದಕ್ಷಿಣ ಕನ್ನಡದ ರಾಮಕುಂಜದಲ್ಲಿ ಯುವ ರೈತನ ಸಾಹಸ..!

ಕೆ. ಎಸ್. ಬಾಲಕೃಷ್ಣ ಕೊಯಿಲದಕ್ಷಿಣ ಕನ್ನಡ: ಕಳೆದ ಎರಡು ವರ್ಷಗಳಿಂದ ಕೊರೊನಾ ದಾಳಿಯ ಪರಿಣಾಮ ಯುವ ಜನತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ…

ಹೈಟೆಕ್‌ ಅಡಕೆ ತೋಟ ಸೃಷ್ಟಿಸಿದ ಕಡಬದ ಎಂಜಿನಿಯರ್‌ : ಬೆಟ್ಟದ ಮೇಲೆ ಟ್ಯಾಂಕ್‌, ಹನಿ ನೀರಾವರಿ ಪದ್ದತಿ

ಕೆ.ಎಸ್‌.ಬಾಲಕೃಷ್ಣ ಕೊೖಲ, ಕಡಬಕೃಷಿ ಮತ್ತು ತೋಟಗಾರಿಕೆಯಲ್ಲಿಉನ್ನತ ತಂತ್ರಜ್ಞಾನ ಬಳಕೆಯಾಗುತ್ತಿವುದನ್ನು ಗಮನಿಸಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ತಂತ್ರಜ್ಞಾನದೊಂದಿಗೆ ತಂತ್ರಗಳನ್ನು ಬಳಸಿ ಹೈಟೆಕ್‌ ಅಡಕೆ…

ಕೃಷಿ ಸಾಧನಗಳ ಆಧುನೀಕರಣಕ್ಕೆ ಕೇಂದ್ರ ಸರ್ಕಾರದ ನೆರವು: ಡ್ರೋನ್‌ ಬಳಕೆಗೆ ಉತ್ತೇಜನ..!

ಹೈಲೈಟ್ಸ್‌: ಕೃಷಿ ಉತ್ಪಾದಕ ಸಂಘಟನೆ (ಎಫ್‌ಪಿಒ) ಗಳಿಗೆ ಡ್ರೋನ್‌ ಬೆಲೆಯ ಶೇ. 75ರವರೆಗೆ ಕೇಂದ್ರ ಸರಕಾರ ನೀಡಲಿದೆ ಡ್ರೋನ್‌ ಖರೀದಿಸದೆ ಬಾಡಿಗೆ…

ಬೋಳು ಗುಡ್ಡೆಯನ್ನು ನಂದನವನ ಮಾಡಿದ ಸಾಹಸಿ ಕೃಷಿಕ ‘ಅಮೈ ಮಹಾಲಿಂಗ’ಗೆ ಪದ್ಮಭೂಷಣ ಪುರಸ್ಕಾರ!

ಮಂಗಳೂರು: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲ ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ, ಪ್ರಗತಿಪರ ಕೃಷಿಕ…

‘ಬದನೆ’ ಕೈ ತುಂಬಾ ಸಂಪಾದನೆ; ಚಿಕ್ಕಾಲಘಟ್ಟ ರೈತರ ಕೈಹಿಡಿದ ಬದನೆ ಕೃಷಿ!

ಹೈಲೈಟ್ಸ್‌: ಚಿಕ್ಕಾಲಘಟ್ಟದ ಸಿ.ಟಿ.ರುದ್ರಸ್ವಾಮಿ, ಕೆ ಧರ್ಮರಾಜು ಎಂಬುವರೇ ಬದನೆ ಕೃಷಿಯಿಂದ ಆದಾಯಗಳಿಸಿರುವ ರೈತರು ತರಕಾರಿ ಬೆಳೆಯಲ್ಲಿ ಲಾಭ ಹಾಗೂ ನಷ್ಟ ಎರಡನ್ನು…