ರಾಜ್ಯಪಾಲರು ಮಾತ್ರವಲ್ಲ ಕೆಲವು ರಾಜ್ಯಗಳಲ್ಲಿ ಸ್ಪೀಕರ್‌ಗಳೂ ವಿಧಾನಸಭೆಯಲ್ಲಿ ನಿರಂಕುಶವಾಗಿ ವರ್ತಿಸುತ್ತಾರೆ ಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ Read more from source
Tag: ಕಗಳಳಲ
ಅಂಬೇಡ್ಕರ್‌ಗೆ ಅವಮಾನ: ಕ್ರಮ ಕೈಗೊಳ್ಳಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ
ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಯಚೂರು ಜಿಲ್ಲಾ ನ್ಯಾಯಾಧೀಶರು ಅವಮಾನ ಮಾಡಿದ್ದಾರೆ ಎಂದು ದೂರಿ ಹೈಕೋರ್ಟ್ ಮುಖ್ಯ…
3 ವಾರದಲ್ಲಿ ಗಣಿ ಮಾಲೀಕರ ಮನವಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಹೈಲೈಟ್ಸ್: ಕೆಆರ್‌ಎಸ್ ಪಕ್ಕದ ಬೇಬಿಬೆಟ್ಟದ ಕಾವಲು ಮತ್ತು ಚಿನಕುರಳಿ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆ ಘಟಕಗಳ ತಾತ್ಕಾಲಿಕ ಸ್ಥಗಿತ ಸೂಚನೆ ಸಂಬಂಧ ಸರ್ಕಾರಕ್ಕೆ…
ಸುಲ್ಲಿ ಡೀಲ್ಸ್ ಪ್ರಕರಣ: ಕ್ರಮ ಕೈಗೊಳ್ಳಲು ಭಾರತಕ್ಕೆ ವಿಶ್ವಸಂಸ್ಥೆ ಆಗ್ರಹ
ವಿಶ್ವಸಂಸ್ಥೆ/ಜಿನಿವಾ: ಸುಲ್ಲಿ ಡೀಲ್ಸ್‌ನಂತಹ ಗುಂಪಿನವರು ಭಾರತದಲ್ಲಿ ಮಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಿರುವುದನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ…
MES ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ, ಎಲ್ಲಾ ಪಕ್ಷಗಳ ರಾಜಕಾರಣಿಗಳು ಹಿಂಜರಿಯುತ್ತಿದ್ದಾರೆ: ಕವಿರಾಜ್
ಹೈಲೈಟ್ಸ್: ಎಂಇಎಸ್ ಪುಂಡಾಡಿಕೆ ಬಗ್ಗೆ ಕವಿರಾಜ್ ಪೋಸ್ಟ್ ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆದ ಎಂಇಎಸ್ ಎಂಇಎಸ್ ನಡೆ ಚರ್ಚೆ ಮಾಡುತ್ತಿರುವ ಸರ್ಕಾರ ಬೆಳಗಾವಿಯ…
ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ: 27 ಜಿಲ್ಲೆಗಳಲ್ಲಿ ತೀವ್ರ ನಿಗಾ
Source : ANI ನವದೆಹಲಿ: ಮೂರು ರಾಜ್ಯಗಳ ಎಂಟು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇ. 10ಕ್ಕಿಂತ ಹೆಚ್ಚಿರುವ ಕಾರಣ ಆತಂಕ…