Karnataka news paper

ಉತ್ತರ ಪ್ರದೇಶ ಚುನಾವಣೆ: ರಾಜ್ಯದ 58 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, 623 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

The New Indian Express ಲಕ್ನೊ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ(UttarPradesh Assembly election 2022) ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು…

ರಾಷ್ಟ್ರಪತಿಗಳ ಆಯ್ಕೆ ಹೇಗೆ?; ಉತ್ತರ ಪ್ರದೇಶ ಮತದಾರರು ನಿರ್ಣಾಯಕ ಹೇಗೆ?

The New Indian Express ನವದೆಹಲಿ: ಭಾರತದ ಅತಿದೊಡ್ಡ ಜನಪ್ರಿಯ ರಾಜ್ಯ ಉತ್ತರ ಪ್ರದೇಶದಲ್ಲಿ ಇಂದು ಗುರುವಾರ ಮತದಾನ ಆರಂಭವಾಗಿದೆ. ಉತ್ತರ…

2ಜಿ, ಸಿಡಬ್ಲ್ಯುಸಿ ಹಗರಣಗಳ ತನಿಖೆ ನಡೆಸಿದ್ದ ಅಧಿಕಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧೆ?

Online Desk ನವದೆಹಲಿ: ಯುಪಿಎ-2 ಅವಧಿಯಲ್ಲಿ ನಡೆದಿದ್ದ ಹಗರಣಗಳಾದ 2 ಜಿ, ಸಿಡಬ್ಲ್ಯುಸಿ ಹಗರಣಗಳ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್…

ಚುನಾವಣೆ: ರೈತರ ಪ್ರತಿಭಟನೆ, ಲಖಿಂಪುರ ಹಿಂಸಾಚಾರ ವಿಷಯ; ಪಶ್ಚಿಮ ಉತ್ತರ ಪ್ರದೇಶ ಭಾಗಗಳಲ್ಲಿ ಬಿಜೆಪಿ ಗೆಲುವಿಗೆ ಕುತ್ತು

The New Indian Express ಲಕ್ನೊ: ಪಶ್ಚಿಮ ಉತ್ತರ ಪ್ರದೇಶದ ಯಮುನಾ-ಗಂಗಾ ಬಯಲು ಪ್ರದೇಶವು ಆರು ಭಾಗಗಳಲ್ಲಿ 22 ಜಿಲ್ಲೆಗಳನ್ನು ಒಳಗೊಂಡಿದೆ:…

ಉತ್ತರ ಪ್ರದೇಶ ಚುನಾವಣೆ: ಟಿಕೆಟ್ ಪಡೆಯಲು ಕುಟುಂಬ ಸದಸ್ಯರು, ಸಂಬಂಧಿಕರ ನಡುವೆ ಪೈಪೋಟಿ ತೀವ್ರ

The New Indian Express ಲಖನೌ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯುವುದಕ್ಕೆ ರಾಜಕಾರಣಿಗಳ ಕುಟುಂಬ ಸದಸ್ಯರಲ್ಲೇ ಪೈಪೋಟಿ ತೀವ್ರಗೊಳ್ಳುತ್ತಿದೆ.  ಪತಿಯ ವಿರುದ್ಧ…

ಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನ 41 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ, 16 ಮಹಿಳೆಯರಿಗೆ ಟಿಕೇಟ್ 

The New Indian Express ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 41 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಜ.20 ರಂದು…

ಚುನಾವಣಾ ಪ್ರಚಾರಕ್ಕೆ ಕ್ಷೇತ್ರಕ್ಕೆ ಬಂದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿ ಓಡಿಸಿದ ಗ್ರಾಮಸ್ಥರು!

ಹೈಲೈಟ್ಸ್‌: ಸ್ವ ಕ್ಷೇತ್ರದಲ್ಲಿ ಉ.ಪ್ರ ಬಿಜೆಪಿ ಶಾಸಕನಿಗೆ ಮುಜುಗರ ಪ್ರಚಾರಕ್ಕೆ ಬಂದ ಶಾಸಕರಿಗೆ ಪ್ರತಿಭಟನೆಯ ಬಿಸಿ ಶಾಸಕನನ್ನು ಅಟ್ಟಾಡಿಸಿಕೊಂಡು ಹಿಂಬಾಲಿಸಿದ ಗ್ರಾಮಸ್ಥರು…

UP Election 2022: ಪ್ರತಿಭಟನೆಯಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಹೋರಾಟಗಾರ್ತಿಗೆ ಕಾಂಗ್ರೆಸ್‌ ಟಿಕೆಟ್‌

ಹೈಲೈಟ್ಸ್‌: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಹೋರಾಟಗಾರ್ತಿಗೆ ಕಾಂಗ್ರೆಟ್‌ ಟಿಕೆಟ್‌ ಲಖನೌ ಕೇಂದ್ರ ಕ್ಷೇತ್ರದಿಂದ ಟಿಕೆಟ್‌ ಘೋಷಣೆ ಮಾಡಿದ ಕಾಂಗ್ರೆಸ್‌ ಮಹಿಳೆಯರ ಮತ ಬ್ಯಾಂಕ್‌…

ಉತ್ತರ ಪ್ರದೇಶದಲ್ಲಿ ಇನ್ನೂ ಹಲವು ಸಚಿವರು ಬಿಜೆಪಿ ಬಿಡಲಿದ್ದಾರೆ: ಶರದ್‌ ಪವಾರ್‌ ಬಾಂಬ್‌

ಹೈಲೈಟ್ಸ್‌: ಉತ್ತರ ಪ್ರದೇಶದಲ್ಲಿ ಸಚಿವರ ರಾಜೀನಾಮೆ ಸರಣಿ ಕುರಿತು ಪ್ರತಿಕ್ರಿಯಿಸಿದ ಶರದ್‌ ಪವಾರ್ ಗುರುವಾರವೇ ನಾಲ್ಕು ಮಂದಿ ರಾಜೀನಾಮೆ ನೀಡಲಿದ್ದಾರೆ ಎನ್ನುವ…

ಉ.ಪ್ರ ಚುನಾವಣೆ: ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸುವ ವದಂತಿಯ ನಡುವೆ ನಿವೃತ್ತಿ ಬಯಸಿದ ಹಿರಿಯ ಐಪಿಎಸ್ ಅಧಿಕಾರಿ

Online Desk ಕಾನ್ಪುರ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ವದಂತಿಯ ನಡುವೆ ಐಪಿಎಸ್ ಅಧಿಕಾರಿಯೊಬ್ಬರು ಸ್ವಯಂ ನಿವೃತ್ತಿ ಬಯಸಿದ್ದಾರೆ.…

ಶ್ರೀ ಕೃಷ್ಣ ಕನಸಲ್ಲಿ ಬರ್ತಾನೆ.. ಈ ಬಾರಿ ಉತ್ತರ ಪ್ರದೇಶದಲ್ಲಿ ನೀವೇ ಗೆಲ್ತೀರಿ ಅನ್ತಾನೆ: ಅಖಿಲೇಶ್‌ ಯಾದವ್‌

ಹೈಲೈಟ್ಸ್‌: ಶ್ರೀ ಕೃಷ್ಣ ಪರಮಾತ್ಮ ದಿನಾಲೂ ಕನಸಲ್ಲಿ ಬಂದು ಈ ಬಾರಿ ನಿಮ್ಮದೇ ಸರ್ಕಾರ ಎಂದು ಹೇಳುತ್ತಾರೆ ಚೀನಾದವರು ನಮ್ಮ ಮುಖ್ಯಮಂತ್ರಿಯವರನ್ನು…

ವಾರಣಾಸಿಯ ಸಮಾಜವಾದಿ ಪಕ್ಷದ ಶಾಸಕ ಬಿಜೆಪಿ ಸೇರ್ಪಡೆ

ವಿಧಾನಸಭಾ ಚುನಾವಣೆಯ ಸನಿಹದಲ್ಲಿ ವಾರಣಾಸಿಯಲ್ಲಿ ಸಮಾಜವಾದಿ ಪಕ್ಷಕ್ಕೆ ತೀವ್ರ ಹಿನ್ನೆಡೆಯುಂಟಾಗಿದ್ದು ಹಾಲಿ ಶಾಸಕ ಹಾಗೂ ಮಾಜಿ ಸಚಿವ ಶತರುದ್ರ ಪ್ರಕಾಶ್ ಬಿಜೆಪಿ…