Karnataka news paper

ಪುನೀತ್‌ಗೆ ‘ಪುಷ್ಪ’ ನಮನ: ಅಪ್ಪು ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ ಅಲ್ಲು ಅರ್ಜುನ್

‘‘ಪುಷ್ಪ’ ರಿಲೀಸ್ ಆದ ಬಳಿಕ ನಾನು ಇನ್ನೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಪುನೀತ್ ಕುಟುಂಬಸ್ಥರನ್ನು ಭೇಟಿ ಮಾಡುತ್ತೇನೆ. ಇದು ನನ್ನ ಕರ್ತವ್ಯ’’ ಎಂದು…

ಒಂದು ಲಕ್ಷ ಗಿಡದ ಸಂಕಲ್ಪ: ಅಣ್ಣಂದಿರಿಂದ ಅಪ್ಪು ಅಜರಾಮರ

ಹರೀಶ್‌ ಬಸವರಾಜ್‌ಪುನೀತ್‌ ರಾಜ್‌ಕುಮಾರ್‌ ಮೃತಪಟ್ಟು ಮೂರು ತಿಂಗಳು ಕಳೆದರೂ ಅವರ ಅಭಿಮಾನಿಗಳು ಪ್ರತಿದಿನ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಸಹೋದರರಾದ ಶಿವರಾಜ್‌ಕುಮಾರ್‌ ಮತ್ತು…

ಅಂದು ಅಪ್ಪು ಮಾಡಿದ ಸಹಾಯದಿಂದ ಡ್ಯಾನ್ಸ್ ಸ್ಕೂಲ್ ಆರಂಭಿಸಿದ್ದ ಗೌರಿಶ್ರೀ ಈಗ ನಿರ್ದೇಶಕಿ

ಸ್ಯಾಂಡಲ್‌ವುಡ್‌ನಲ್ಲಿನಿರ್ದೇಶಕಿಯರ ಸಂಖ್ಯೆ ಕಡಿಮೆ. ಈಗ ಗೌರಿಶ್ರೀ ಎಂಬ ಸಹಕಲಾವಿದೆಯೊಬ್ಬರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗೌರಿಶ್ರೀ ಸುಮಾರು ನೂರು ಸಿನಿಮಾಗಳಲ್ಲಿಸಹ ಕಲಾವಿದೆಯಾಗಿ…

‘ಅಪ್ಪು’ ಜನ್ಮದಿನಕ್ಕೆ ಮುನ್ನ 1 ಲಕ್ಷ ಗಿಡ ನೆಡಲು ಸಂಕಲ್ಪ: ಕೈಜೋಡಿಸುವಂತೆ ಅಭಿಮಾನಿಗಳಿಗೆ ರಾಘವೇಂದ್ರ ರಾಜ್ ಕುಮಾರ್ ಮನವಿ

Online Desk ಬೆಂಗಳೂರು: ಅಭಿಮಾನಿಗಳ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದು ಜನವರಿ 29ಕ್ಕೆ ಮೂರು…

ಅಪ್ಪು ಮೆಚ್ಚಿದ ಹಾಡೇ ಅಭಿಮಾನಿಗಳಿಗೆ ಸಾಂತ್ವನ: ‘ಮೆ ಶಾಯರ್ ತೊ ನಹಿ’ ಮ್ಯೂಸಿಕ್ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳ ಅಶ್ರುತರ್ಪಣ

ಯಾವುದೇ ಪರಭಾಷೆಯ ಯೂಟ್ಯೂಬ್ ಮ್ಯೂಸಿಕ್ ವಿಡಿಯೋಗಳಲ್ಲಿ ಕನ್ನಡದ ಕಾಮೆಂಟುಗಳು ಕಂಡು ಬರುವುದು ಅಪರೂಪ. ಆದರೆ ಈ ಮ್ಯೂಸಿಕ್ ವಿಡಿಯೋ ವಿಷಯದಲ್ಲಿ ಕನ್ನಡದ…

‘ಜೇಮ್ಸ್‌ನಲ್ಲಿ ನಟಿಸಿದ್ದು ಗಿಮಿಕ್ ಅಲ್ಲ, ಅಪ್ಪು ಸಿನಿಮಾಗೆ ಪ್ರಮೋಷನ್‌ ಮಾಡೋ ಯೋಗ್ಯತೆ ಯಾರಿಗೆ ಇದೆ’- ರಾಘಣ್ಣ

ಹೈಲೈಟ್ಸ್‌: ‘ಜೇಮ್ಸ್’ ಸಿನಿಮಾದಲ್ಲಿ ಬಣ್ಣ ಹಚ್ಚಿದ ಶಿವಣ್ಣ-ರಾಘಣ್ಣ ಇದು ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ‘ನಮ್ಮಿಂದ ಅಪ್ಪುಗೆ ಪ್ರಚಾರ ಬೇಕಿಲ್ಲ’…

ಪುನೀತ್‌ ಜನ್ಮದಿನದಂದೇ ’ಅಪ್ಪು’ ಕೊನೆಯ ಚಿತ್ರ ’ಜೇಮ್ಸ್‌’ ಬಿಡುಗಡೆ ಸಾಧ್ಯತೆ?

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಚಿತ್ರ ’ಜೇಮ್ಸ್‌’ ಅವರ ಜನ್ಮದಿನ( ಮಾ.17)ದಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಚಂದನವನದ ಮೂಲಗಳು ತಿಳಿಸಿವೆ.…

ಕುಮಾರಸ್ವಾಮಿಯ ಅಪ್ಪ, ಅಣ್ಣ, ಮಗ ಸೋತಿಲ್ಲವೇ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ‘ಚುನಾವಣೆಯಲ್ಲಿ ಸೋಲು ಗೆಲುವು ನಿರ್ಧರಿಸುವುದು ಮತದಾರ. ಮತದಾರ ಕೊಟ್ಟ ತೀರ್ಪನ್ನು ನಾವು ಸ್ವೀಕರಿಸಬೇಕು. ನಾನು ಸೋತಿದ್ದೇನೆ. ಕುಮಾರಸ್ವಾಮಿ ಅವರ ಅಪ್ಪ…

ಪುನೀತ್ ರಾಜ್‌ಕುಮಾರ್‌ಗೆ ಅಮೇಜಾನ್‌ ಪ್ರೈಮ್‌ನಿಂದ ವಿಶೇಷ ಗೌರವ; ಅಪ್ಪು ಸಿನಿಮಾಗಳ ಉಚಿತ ಪ್ರಸಾರ

ಹೈಲೈಟ್ಸ್‌: ಅಕ್ಟೋಬರ್ 29ರಂದು ನಿಧನರಾದ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್‌ಕುಮಾರ್ ಪುನೀತ್ ರಾಜ್‌ಕುಮಾರ್ ನೆನಪಲ್ಲಿ ಪ್ರೈಮ್ ಕಡೆಯಿಂದ ವಿಶೇಷ ಕಾರ್ಯಕ್ರಮ ಪುನೀತ್…

ಅಪ್ಪು, ಅಪ್ಪ-ಅಮ್ಮ ಕಳೆದುಕೊಂಡ ನೋವಿದೆ, ಜನ್ಮದಿನ ಆಚರಿಸುವುದಿಲ್ಲ: ದುನಿಯಾ ವಿಜಯ್

ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌…

ಐಕೂರು to ಬೆಂಗಳೂರು; 500 ಕಿ.ಮೀ ಪಾದಯಾತ್ರೆ ಆರಂಭಿಸಿದ ಅಪ್ಪು ಅಭಿಮಾನಿ

ವಡಗೇರಾ: ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಇರುವ ಸ್ಥಳಕ್ಕೆ ಹೋಗಿ ಗೌರವ ಸಲ್ಲಿಸಲು ಅಂಗವಿಕಲ ಅಭಿಮಾನಿಯೊಬ್ಬರು ಸುಮಾರು 500 ಕಿ.ಮೀ.…

ರಾಯನ್ ರಾಜ್‌ಗೆ ಯಾವಾಗಲೂ ಅಮ್ಮ ಹೇಳು ಅಂದ್ರೂ ಅಪ್ಪ ಅಂತಾನೆ: ಮೇಘನಾ ರಾಜ್ ಸರ್ಜಾ

ಹೈಲೈಟ್ಸ್‌: ‘ಡ್ಯಾನ್ಸ್ ಚಾಂಪಿಯನ್‌ಶಿಪ್’ ಶೋನಲ್ಲಿ ಮೇಘನಾ ರಾಜ್ ಜಡ್ಜ್ ಎರಡು ವರ್ಷಗಳ ಬಳಿಕ ಟಿವಿ ಪರದೆಯಲ್ಲಿ ಮೇಘನಾ ರಾಜ್ ರಾಯನ್ ರಾಜ್…