Karnataka news paper

ಭಾರತ ಸಾರ್ಕ್‌ ಸಭೆಗೆ ಅಡ್ಡಿಪಡಿಸುತ್ತಿದೆ: ಪಾಕ್‌ ಆರೋಪ

ಇಸ್ಲಾಮಾಬಾದ್‌: ಸಾರ್ಕ್‌ ಶೃಂಗಸಭೆ ನಡೆಸುವ ಪ್ರಕ್ರಿಯೆಗೆ ಭಾರತವು ಅಡ್ಡಿಪಡಿಸುತ್ತಿದ್ದು ಅದರ ಸಂಕುಚಿತ ವರ್ತನೆಯಿಂದ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಒಂದು ಮೌಲ್ಯಯುತ ವೇದಿಕೆಯನ್ನು ನಿಷ್ಕ್ರಿಯಗೊಳಿಸುತ್ತಿದೆ…