ವಾಟ್ಸಾಪ್ ಪ್ರತಿ ಕ್ಷಣವೂ ತನ್ನ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವ ಆಲೋಚನೆಯಲ್ಲೇ ಇರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಈಗಾಗಲೇ ಹಲವಾರು ಫೀಚರ್ಸ್ಗಳನ್ನು ಪರಿಚಯಿಸಲಾಗಿದ್ದು, ಈ ಮೂಲಕ ಬಳಕೆದಾರರು ವಾಟ್ಸಾಪ್ನಲ್ಲಿ ಇನ್ನಷ್ಟು ಸಮಯ ಕಳೆಯಲು ಮುಂದಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಫೀಚರ್ಸ್ ಲಭ್ಯವಾಗಲಿದೆ. ಹೌದು, ವಾಟ್ಸಾಪ್ ಇದೀಗ ತನ್ನ ಪ್ಲಾಟ್ಫಾರ್ಮ್ನಲ್ಲಿ ಅತ್ಯಂತ ಅಗತ್ಯವಾದ ಹಾಗೂ ವಾಟ್ಸಾಪ್ ಕರೆಯಲ್ಲಿ
Read more…
[wpas_products keywords=”smartphones under 15000 6gb ram”]