
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ತಿಂಗಳು ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ ಶೇ 3.03ರಷ್ಟು ಏರಿಕೆಯಾಗಿ 94.44 ಯುಎಸ್ ಡಾಲರ್ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 13: 100.58 ರೂ.
ಫೆ. 12: 100.58 ರೂ.
ಫೆ. 11: 100.58 ರೂ.
ಫೆ. 10: 100.58 ರೂ.
ಫೆ. 09: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 13: 85.01 ರೂ.
ಫೆ. 12: 85.01 ರೂ.
ಫೆ. 11: 85.01 ರೂ.
ಫೆ. 10: 85.01 ರೂ.
ಫೆ. 09: 85.01 ರೂ.

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 13: 95.41 ರೂ.
ಫೆ. 12: 95.41 ರೂ.
ಫೆ. 11: 95.41 ರೂ.
ಫೆ. 10: 95.41 ರೂ.
ಫೆ. 09: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 13: 86.67 ರೂ.
ಫೆ. 12: 86.67 ರೂ.
ಫೆ. 11: 86.67 ರೂ.
ಫೆ. 10: 86.67 ರೂ.
ಫೆ. 09: 86.67 ರೂ.

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 13: 109.98 ರೂ.
ಫೆ. 12: 109.98 ರೂ.
ಫೆ. 11: 109.98 ರೂ.
ಫೆ. 10: 109.98 ರೂ.
ಫೆ. 09: 109.98 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 13: 94.14 ರೂ.
ಫೆ. 12: 94.14 ರೂ.
ಫೆ. 11: 94.14 ರೂ.
ಫೆ. 10: 94.14 ರೂ.
ಫೆ. 09: 94.14 ರೂ.

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 13: 101.40 ರೂ.
ಫೆ. 12: 101.40 ರೂ.
ಫೆ. 11: 101.50 ರೂ.
ಫೆ. 10: 101.40 ರೂ.
ಫೆ. 09: 101.40 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 13: 91.43 ರೂ.
ಫೆ. 12: 91.43 ರೂ.
ಫೆ. 11: 91.52 ರೂ.
ಫೆ. 10: 91.43 ರೂ.
ಫೆ. 09: 91.43 ರೂ.

ಹೈದ್ರಾಬಾದ್ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 13: 108.20 ರೂ.
ಫೆ. 12: 108.20 ರೂ.
ಫೆ. 11: 108.20 ರೂ.
ಫೆ. 10: 108.20 ರೂ.
ಫೆ. 09: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಫೆ. 13: 94.62 ರೂ.
ಫೆ. 12: 94.62 ರೂ.
ಫೆ. 11: 94.62 ರೂ.
ಫೆ. 10: 94.62 ರೂ.
ಫೆ. 09: 94.62 ರೂ.
Read more…
[wpas_products keywords=”deal of the day”]