Karnataka news paper

ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಸ್ಟಾರರ್ ‘ಬಹುಕೃತ ವೇಷಂ’ ಸಿನಿಮಾ ಈ ದಿನಾಂಕ ಬಿಡುಗಡೆ


The New Indian Express

ಜನಪ್ರಿಯ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ 8 ರ ಪ್ರತಿಸ್ಪರ್ಧಿ ವೈಷ್ಣವಿ ಅಭಿನಯದ ‘ಬಹುಕೃತ ವೇಷಂ’ ಕನ್ನಡ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 

ಇದನ್ನೂ ಓದಿ: ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇನ್ನು ಮುಂದೆ ಹೀರೊ

‘ಬಹುಕೃತ ವೇಷಂ’ ಸಿನಿಮಾ ಫೆ.18ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸಂಸ್ಕೃತ ಶೀರ್ಷಿಕೆಯನ್ನು ಹೊಂದಿರುವ ಈ ಸಿನಿಮಾ ಸೈಕೊಲಾಜಿಕಲ್ ರಿವೆಂಜ್ ಥ್ರಿಲ್ಲರ್ ಪ್ರಕಾರದ್ದಾಗಿದೆ.

ಇದನ್ನೂ ಓದಿ: ‘ಗುರು ಶಿಷ್ಯರು’ ಸಿನಿಮಾದಲ್ಲಿ 13 ಹುಡುಗರಿಗೆ ಶರಣ್ ಖೋ ಖೋ ಕೋಚ್

ಶಶಿಕಾಂತ್ ನಾಯಕರಾಗಿ ನಟಿಸಿರುವ ಈ ಸಿನಿಮಾವನ್ನು ಪ್ರಶಾಂತ ಕೆ. ಯಲ್ಲಂಪಲ್ಲಿ ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ ‘ಗೌಡ್ರು ಸೈಕಲ್’ ಸಿನಿಮಾ ನಿರ್ದೇಶಿಸಿದ್ದರು.

ಇದನ್ನೂ ಓದಿ: ಚಿತ್ರರಂಗದಲ್ಲಿ ಗಾಡ್ ಫಾದರ್ ಹೆಲ್ಪ್ ತುಂಬಾ ದಿನ ನಡಿಯಲ್ಲ, ನಮ್ಮಲ್ಲೂ ಕಂಟೆಂಟ್ ಇರ್ಬೇಕು: ‘ಡೊಳ್ಳು’ ನಿರ್ದೇಶಕ ಸಾಗರ್ ಪುರಾಣಿಕ್



Read more…

[wpas_products keywords=”party wear dress for women stylish indian”]