ಬೆಂಗಳೂರು: ಬಾಲಿವುಡ್‌ನಲ್ಲಿ ವಿಶಿಷ್ಟವಾದ ಕಥೆಯನ್ನು ಹೊಂದಿರುವ ಪಾತ್ರಗಳನ್ನು ಮಾಡುವುದರಲ್ಲಿ ನಟಿ ಆಲಿಯಾ ಭಟ್ ನಿಸ್ಸೀಮರು..
ಆಲಿಯಾ ಭಟ್ ನಟನೆಯ ಹೊಸ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ‘ ಪೋಸ್ಟರ್ ಬಿಡುಗಡೆಯಾಗಿದೆ.
ಹೊಸ ಲುಕ್‌ನಲ್ಲಿ, ಶ್ವೇತವಸ್ತ್ರಧಾರಿಯಾಗಿ, ಹಣೆಗೆ ಕುಂಕುಮ ಧರಿಸಿದ ಫೋಟೊ ಇರುವ ಗಂಗೂಬಾಯಿಯ ಪೋಸ್ಟರ್ ಅನ್ನು ಆಲಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಫೆಬ್ರುವರಿ 25ರಂದು ಈ ಸಿನಿಮಾ ತೆರೆಕಾಣುತ್ತಿದೆ. ಶುಕ್ರವಾರ, ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದೆ.
ಪೇಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಆಲಿಯಾ ಭಟ್
ಗಂಗೂ ಬರುತ್ತಿದ್ದಾಳೆ ಎನ್ನುವ ಅಡಿಬರಹದೊಂದಿಗೆ, ಗಂಭೀರವಾದ ಲುಕ್ ಹೊಂದಿರುವ ಆಲಿಯಾ ಹೊಸ ಅವತಾರ, ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಿಸಿದೆ.
Read More…Source link
[wpas_products keywords=”deal of the day party wear for men wedding shirt”]