The New Indian Express
ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಜೋಡಿಯ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ‘ವೀರಂ’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಇದನ್ನೂ ಓದಿ: ಸುದೀಪ್ ಸ್ಟಾರರ್ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆ ಮುಂದೂಡಿಕೆ
ಕುಮಾರ್ ರಾಜ್ ನಿರ್ದೇಶನದ ವೀರಂ ಸಿನಿಮಾ ಮೇ 6 ರಂದು ತೆರೆ ಕಾಣಲಿದೆ. ಶಶಿಧರ್ ಸ್ಟುಡಿಯೋ ಈ ಸಿನಿಮಾ ನಿರ್ಮಾಣ ಮಾಡಿದೆ.
ಇದನ್ನೂ ಓದಿ: ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆ
ತಾರಾಗಣದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಖಳನಟರಾಗಿ ಚಿರಾಗ್ ಜಾನಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಅವರ ಸಿನಿಮೆಟೊಗ್ರಫಿ ವೀರಂ ಸಿನಿಮಾಗಿದೆ.
ಇದನ್ನೂ ಓದಿ: ‘ಫೋರ್ ವಾಲ್ಸ್ ಅಂಡ್ ಟೂ ನೈಟೀಸ್’ ಮೂಲಕ ನಾಯಕನಾಗುತ್ತಿದ್ದಾರೆ ಅಚ್ಯುತ ಕುಮಾರ್
Read more…
[wpas_products keywords=”party wear dress for women stylish indian”]