Karnataka news paper

‘ಜನರ ಜೀವದಷ್ಟೇ ಜೀವನವೂ ಮುಖ್ಯ’: ವೀಕೆಂಡ್ ಕರ್ಫ್ಯೂಗೆ ಸ್ವಪಕ್ಷೀಯರಿಂದಲೇ ವಿರೋಧ, ಅಡಕತ್ತರಿಯಲ್ಲಿ ಸರ್ಕಾರ



ಕೋವಿಡ್ ಮೂರನೇ ಅಲೆ ತಡೆಗೆ ರಾಜ್ಯ ಸರ್ಕಾರ ತಂದಿದ್ದ ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಹಾಗೂ ಇತರ ನಿರ್ಬಂಧ ಇಂದು ಗುರುವಾರಕ್ಕೆ ಮುಕ್ತಾಯವಾಗಿದೆ. ಕೊರೋನಾ ಸೋಂಕು ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 25 ಸಾವಿರದಷ್ಟು ಕೋವಿಡ್ ಕೇಸುಗಳು ವರದಿಯಾಗಿವೆ.



Read more

[wpas_products keywords=”deal of the day”]