ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 40,499 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 24,135 ಪ್ರಕರಣಗಳು ದಾಖಲಾಗಿವೆ.
ರಾಜ್ಯದ ಕೋವಿಡ್ ಪಾಸಿಟಿವಿಟಿ ದರ ಶೇಕಡ 18.80ಕ್ಕೆ ಏರಿದ್ದು, ಒಂದೇ ದಿನ 23,209 ಜನ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ.
Daily new cases hover around 40k today in Karnataka:
◾New cases in State: 40,499
◾New cases in B’lore: 24,135
◾Positivity rate in State: 18.80%
◾Discharges: 23,209
◾Active cases State: 2,67,650 (B’lore- 184k)
◾Deaths:21 (B’lore- 05)
◾Tests: 2,15,312#COVID19 #Omicron— Dr Sudhakar K (@mla_sudhakar) January 19, 2022
ಬೆಂಗಳೂರಲ್ಲಿ 5 ಮಂದಿ ಸೇರಿ ರಾಜ್ಯದಲ್ಲಿ ಒಂದೇ ದಿನ 21 ಮಂದಿ ಅಸುನೀಗಿದ್ದಾರೆ.
24 ಗಂಟೆಗಳಲ್ಲಿ 2,15,312 ಮಾದರಿ ಪರೀಕ್ಷೆ ನಡೆಸಲಾಗಿದೆ.
Read more from source
[wpas_products keywords=”deal of the day sale today kitchen”]