The New Indian Express
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಎಮರ್ಜೆನ್ಸಿ ಚಿಕಿತ್ಸೆ ಅಗತ್ಯ ಇರುವವರು ಮಾತ್ರ ಆಸ್ಪತ್ರೆ ಪ್ರವೇಶಿಸಬಹುದೆಂದು ಕರ್ನಾಟಕ ಸರ್ಕಾರ ಸೂಚನೆ ಹೊರಡಿಸಿದೆ. ಮುಂದಿನ 2 ವಾರಗಳ ತನಕ ಈ ನಿಯಮ ಜಾರಿಯಲ್ಲಿರಲಿದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ: 88 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಬಹುದು
ಗಂಭೀರವಲ್ಲದ ಕಾಯಿಲೆ ಇರುವವರು ಹಾಗೂ ಫಾಲೋ ಅಪ್ ಗಾಗಿ ಅಸ್ಪತ್ರೆ ಬರಲಿಚ್ಛಿಸುವವರು ಸರ್ಕಾರ ಮುಂದಿನ ಸೂಚನೆ ನೀಡುವ ತನಕ ಆಸ್ಪತ್ರೆಗೆ ಬರದಿರುವಂತೆ ಸರ್ಕಾರ ಹೇಳಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಸರಿಯಲ್ಲ, ಯೋಜನೆಯಿಂದ ಜೀವ ವೈವಿಧ್ಯತೆಗೆ ಧಕ್ಕೆ: ಪರಿಸರವಾದಿ ಮೇಧಾ ಪಾಟ್ಕರ್
Read more
[wpas_products keywords=”deal of the day”]