The New Indian Express
ಹೈದರಾಬಾದ್: ಅಪರಿಚಿತ ವ್ಯಕ್ತಿಯ ಶಿರವೊಂದು ಕತ್ತರಿಸಿದ ಸ್ಥಿತಿಯಲ್ಲಿ ಮಹಾಕಾಳಿ ದೇವಾಲಯದಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕುರ್ಮೆಡು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಅರ್ಚನಾ ರೆಡ್ಡಿ ಕೊಲೆ ಪ್ರಕರಣ: ಪತಿ ಬಳಿಕ ಪುತ್ರಿಯ ಬಂಧನ
ಘಟನೆ ಹಿಂದೆ ನರಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಮಹಾಕಾಳಿ ವಿಗ್ರಹದ ಪಾದದ ಬಳಿಯಲ್ಲೇ ಶಿರ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಜೀವಾವಧಿ ಶಿಕ್ಷೆ ವಿಧಿಸಿದಕ್ಕೆ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅಪರಾಧಿ
ಶಿರದ ಗುರುತು ಪತ್ತೆಗಾಗಿ ಪೊಲೀಸರು ಸಿಸಿಟಿವಿ ವಿಡಿಯೊ ಪರಿಶೀಲನೆ ಸೇರಿದಂತೆ ಹಲವು ಕ್ರಮಗಳಿಗೆ ಮುಂದಾಗಿದ್ದಾರೆ. ಮುಂಜಾನೆ ಐದು ಮುಕ್ಕಾಲರ ವೇಳೆಗೆ ದೇವಾಲಯದ ಅರ್ಚಕರು ಆಗಮಿಸಿದ ಸಂದರ್ಭ ಘಟನೆ ಬಹಿರಂಗವಾಗಿದೆ.
ಇದನ್ನೂ ಓದಿ: ಖಾಸಗಿ ಫೋಟೋ ತೆಗೆದು ಹಣಕ್ಕೆ ಬೇಡಿಕೆ ಇಟ್ಟವನ ಕೊಂದು ಹೂತು ಹಾಕಿದ ವಿದ್ಯಾರ್ಥಿನಿಯರು!
Read more
[wpas_products keywords=”deal of the day”]