The New Indian Express
ಲಿವರ್ ಪೂಲ್: ಇಂಗ್ಲೆಂಡಿನ ಹೇಲ್ ವುಡ್ ಎಂಬಲ್ಲಿ 100 ಐಪ್ಯಾಡ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 100 ಐಪ್ಯಾಡ್ ಗಳ ಬೆಲೆ 70 ಲಕ್ಷ ರೂ.ಗಳಾಗಿವೆ.
ಇದನ್ನೂ ಓದಿ: ಕ್ಷಮೆ ಇರಲಿ: ಬಡ ಮಾಲೀಕನಿಗೆ ಕದ್ದ ವಸ್ತುಗಳನ್ನು ಹಿಂದಿರುಗಿಸಿದ ಕಳ್ಳರು!
ಸ್ಥಳೀಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಅನಾರೋಗ್ಯ ಪೀಡಿತ ಮಕ್ಕಳಿಗೆ ಕ್ರಿಸ್ಮಸ್ ಉಡುಗೊರೆಯಾಗಿ ನೀಡಲೆಂದು ಆಡಳಿತ ಮಂಡಳಿ ಐಪ್ಯಾಡ್ ಗಳನ್ನು ತರಿಸಿ ಕೋಣೆಯೊಂದರಲ್ಲಿ ಭದ್ರವಾಗಿ ಇರಿಸಿದ್ದರು.
ಇದನ್ನೂ ಓದಿ: ಅಮೆರಿಕ: 7.5 ಲಕ್ಷ ಕೋಟಿ ರೂ. ಕೊರೋನಾ ಪರಿಹಾರ ನಿಧಿ ಕಳವು; ಗುಪ್ತಚರ ಸಂಸ್ಥೆಯಿಂದ ಸ್ಫೋಟಕ ಮಾಹಿತಿ ಬಹಿರಂಗ
ಕೋಣೆ ಬಾಗಿಲು ಮುರಿದ 54 ವರ್ಷದ ಕಳ್ಳ 100 ಐಪ್ಯಾಡ್ ಗಳನ್ನು ಕಳವು ಮಾಡಿದ್ದ. ಮಕ್ಕಳ ಕ್ರಿಸ್ ಮಸ್ ಉಡುಗೊರೆಯನ್ನು ಮರಳಿಸಿದ್ದಕ್ಕೆ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ