ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ʻಹೌಸ್‌ಫುಲ್ 5’ ಸಿನಿಮಾ ತೆರೆ ಕಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಶೇಷ ಅಂತಂದರೆ ತನ್ನದೇ ಸಿನಿಮಾದ ವಿಮರ್ಶೆಗಾಗಿ ನಟ ಅಕ್ಷಯ್ ಕುಮಾರ್ ಮುಖವಾಡ ಧರಿಸಿ ಥಿಯೇಟರ್ ಮುಂದೆ ಫ್ಯಾನ್ಸ್ ಬಳಿ ವಿಮರ್ಶೆಗಳನ್ನು ಕೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತಿದೆ.
ಹೈಲೈಟ್ಸ್:
- ಮುಖವಾಡ ಧರಿಸಿ ಸಿನಿಮಾ ವಿಮರ್ಶೆ ಕೇಳಿದ ಬಾಲಿವುಡ್ ಸ್ಟಾರ್ ನಟ
- ಅಕ್ಷಯ್ ಕುಮಾರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
- ಮಾಸ್ಕ್ ಧರಿಸಿ ವಿಮರ್ಶೆ ಕೇಳಲು ಹೋದ ಅಕ್ಷಯ್ ಕುಮಾರ್ ಅನುಭವ ಹೇಗಿತ್ತು?