Karnataka news paper

IPL 2025 : ಫೈನಲ್ ಆರಂಭಕ್ಕೆ 3 ಗಂಟೆ ಮುನ್ನ ಅಚ್ಚರಿಯ ಟ್ವೀಟ್ ಮಾಡಿದ್ದ ಆರ್‌ಸಿಬಿ ಕಟು ಟೀಕಾಕಾರ ಅಂಬಟಿ ರಾಯಡು


Ambati Rayadu best wishes to RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ವಿರಾಟ್ ಕೊಹ್ಲಿ ಟೀಕಿಸುವುದರಲ್ಲಿ ಮಂಚೂಣಿಯಲ್ಲಿದ್ದ ಮಾಜಿ ಆಟಗಾರ ಅಂಬಟಿ ರಾಯಡು, ಫೈನಲ್ ಆರಂಭಕ್ಕೆ ಮುನ್ನ ಬೆಂಗಳೂರು ತಂಡಕ್ಕೆ ಶುಭ ಕೋರಿದ್ದಾರೆ. ಅಂಬಟಿ ರಾಯಡು, ಟ್ವೀಟ್ ಸಾಕಷ್ಟು ವೈರಲ್ ಆಗಿದೆ.

ಹೈಲೈಟ್ಸ್‌:

  • ಮಾಜಿ ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟರ್ ಅಂಬಟಿ ರಾಯುಡು
  • ಬೆಂಗಳೂರು ಸಂಭ್ರಮಚಾರಣೆಯನ್ನು ಅಂಬಟಿ ರಾಯಡು ಕಟುವಾಗಿ ಟೀಕಿಸಿದ್ದರು
  • ಆರ್‌ಸಿಬಿ ತಂಡದ ಫ್ಯಾನ್ಸ್ ಗಳ ಕ್ರೇಜ್ ಬಗ್ಗೆ ಸದಾ ರಾಯಡು ವ್ಯಂಗ್ಯವಾಡುತ್ತಿದ್ದರು



Source link