RCB Vs PBKS : ಈ ಬಾರಿಯಾದರೂ ಕಪ್ ನಮ್ದೇನಾ ಎನ್ನುವ ಕುತೂಹಲಕ್ಕೆ ಇಂದು (ಜೂ.3) ತೆರೆಬೀಳಲಿದೆ. ಅಹಮದಾಬಾದ್ ನಗರದ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುವ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಮೈದಾನದಲ್ಲಿ ಕೊಹ್ಲಿ ಪರ ವಾತಾವರಣ ಇರುವುದನ್ನು ನಾವು ಬಲ್ಲೆವು ಎಂದು ಪಂಜಾಬ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಹೈಲೈಟ್ಸ್:
- ಐಪಿಎಲ್ ಸಿಂಹಾಸನದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣ್ಣು
- ಅಹಮದಾಬಾದ್ ನರೇಂದ್ರ ಮೋದಿ ಮೈದಾನದಲ್ಲಿ ಐಪಿಎಲ್ 2025 ಫೈನಲ್
- ಮಾನಸಿಕವಾಗಿ ಸಿದ್ದ ಎಂದ ಪಂಜಾಬ್ ಇಲೆವನ್ ತಂಡದ ಕೋಚ್ ರಿಕಿ ಪಾಂಟಿಂಗ್