Prajavani Celebrity Live ಕಾರ್ಯಕ್ರಮದಲ್ಲಿ ಪ್ರಖರ ಚಿಂತಕ, ವಾಗ್ಮಿ, ರಂಗಭೂಮಿಯ ಪೋಷಕ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಭಾಗವಹಿಸಿದ್ದಾರೆ.
ಕಾರ್ಯಕ್ರಮವು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದ್ದು, ಸಂಜೆ 5ರ ವರೆಗೆ ನಡೆಯಲಿದೆ. ಈ ಲಿಂಕ್‌ಗಳನ್ನು (Fb.com/Prajavani.net, twitter.com/prajavani, youtube.com/prajavani) ಬಳಸಿ ಇದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಿ.