Karnataka news paper

ಕಾರಿಗೆ ಆಟೋ ಢಿಕ್ಕಿ: ಗದಗ ಪಟ್ಟಣದಲ್ಲಿ ಆಟೋ ಚಾಲಕ ಸಾವು, ಮತ್ತೊಬ್ಬರಿಗೆ ಗಾಯ


The New Indian Express

ಗದಗ: ಕಾರಿಗೆ ಆಟೋ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಪಟ್ಟಣದ ಕಾಳಸಾಪುರ ಬೈಪಾಸ್ ನಲ್ಲಿ ಕಳೆದ ತಡರಾತ್ರಿ ನಡೆದಿದೆ. 

ಆಟೋ ಚಾಲಕ ರವಿ(30 ವ) ಸ್ಥಳದಲ್ಲಿಯೇ ಮೃತಪಟ್ಟರೆ ನಿಖಿಲ್ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇಸು ದಾಖಲಾಗಿದ್ದು ಹೆಚ್ಚಿನ ವಿವರ ಲಭ್ಯವಾಗಿಲ್ಲ.





Read more