RCB in final : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬರ ಹುಚ್ಚಾಟ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ವೇಳೆ, ಫೈನಲ್ ನಲ್ಲಿ ಬೆಂಗಳೂರು ತಂಡ ಗೆಲ್ಲದಿದ್ದರೆ, ಆಕೆ ಪತಿಗೆ ಡೈವೋರ್ಸ್ ಕೊಡುವ ಪೋಸ್ಟರ್ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.
ಹೈಲೈಟ್ಸ್:
ಮಹಿಳೆಯ ಈ ಪೋಸ್ಟರಿಗೆ ಸಾಕಷ್ಟು ನೆಟ್ಟಿಗರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ
ಬೆಂಗಳೂರು ತಂಡ, ಫೈನಲ್ ನಲ್ಲಿ ಗೆಲ್ಲದೇ ಇದ್ದರೆ, ನಾನು ನನ್ನ ಪತಿಗೆ ಡೈವೋರ್ಸ್ ಕೊಡುತ್ತೇನೆ
ಚಂಡೀಗಢದಲ್ಲಿ ನಡೆದ ಪಂಜಾಬ್ ಮತ್ತು ಬೆಂಗಳೂರು ನಡುವಿನ ಪಂದ್ಯ