Karnataka news paper

ಪರೇಶ್‍ ರಾವಲ್‍ ವಿರುದ್ಧ ಕೋರ್ಟ್‍ಗೆ ಹೋದ ಅಕ್ಷಯ್‍ ಕುಮಾರ್; 25 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ



ಬಾಲಿವುಡ್‍ ಅಂಗಳದಲ್ಲಿ ಒಳ್ಳೆಯ ಗೆಳೆಯರು ಎಂದು ಗುರುತಿಸಿಕೊಂಡವರು ಅಕ್ಷಯ್‍ ಕುಮಾರ್‍ ಮತ್ತು ಪರೇಶ್‍ ರಾವಲ್‍ ನಡುವೆ ಕಂದಕ ಏರ್ಪಟ್ಟಿದ್ದು, ಪರೇಶ್‍ ರಾವಲ್‍ ತಮಗೆ 25 ಕೋಟಿ ರೂ. ಪರಿಹಾರ ನೀಡಬೇಕೆಂದು ಅಕ್ಷಯ್‍ ಕುಮಾರ್‌ ಒಡೆತನದ ಕೇಫ್‍ ಆಫ್‍ ಗುಡ್‍ ಹೋಪ್‍ ಫಿಲಂಸ್‍ ನ್ಯಾಯಾಲಯದಲ್ಲಿ ದಾವೆ ಹೂಡಿದೆ. (ವರದಿ:  ಚೇತನ್‌ ನಾಡಿಗೇರ್‌)



Source link