Fact check: ಪ್ರವಾಸ ರದ್ದು ಮಾಡದಂತೆ ಭಾರತೀಯರಿಗೆ ಟರ್ಕಿ ಮನವಿ ಎಂಬುದು ಸುಳ್ಳುಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ವಿರುದ್ಧ ಭಾರತೀಯರಲ್ಲಿ ಅಸಮಾಧಾನ ಮೂಡಿರುವಂತೆಯೇ ಟರ್ಕಿಗೆ ಸಂಬಂಧಿಸಿದ ವಸ್ತುಗಳು, ಅಲ್ಲಿಗೆ ಪ್ರವಾಸ ಹೋಗುವುದಕ್ಕೆ ಬಹಿಷ್ಕಾರ ಹಾಕುವ ಬಗ್ಗೆ ಚರ್ಚೆಯಾಗುತ್ತಿದೆ.Last Updated 18 ಮೇ 2025, 18:59 IST
Source link