Karnataka news paper

ಸಾಮಾನ್ಯ ಜನರ ಜೀವಕ್ಕೆ ಬೆಲೆಯಿಲ್ಲವೇ?: ಸರ್ಕಾರದ ವಿರುದ್ಧ ಶೈಲೇಶ್‌ ಪತ್ನಿ ಆಕ್ರೋಶ


ನೀವು ನಮ್ಮ ವೇತನದಿಂದ ತೆರಿಗೆಯನ್ನು ಕಡಿತಗೊಳಿಸಿದ್ದೀರಿ. ನಾವು ಖರೀದಿಸುವ ಪ್ರತಿಯೊಂದು ವಸ್ತುವಿಗೂ ನಿಮಗೆ ತೆರಿಗೆ ಪಾವತಿಸುತ್ತೇವೆ. ಆದರೆ, ನನ್ನ ಪತಿಗೆ ಭದ್ರತೆಯ ಅಗತ್ಯವಿದ್ದಾಗ, ಅದನ್ನು ನೀಡಲು ನಿಮಗೆ ಸಾಧ್ಯವಾಗಲಿಲ್ಲ. ನಿಮಗೆ ಭದ್ರತೆ ಒದಗಿಸಲು ಆಗದಿದ್ದರೆ, ಆ ಪ್ರವಾಸಿ ತಾಣವನ್ನು ಮುಚ್ಚಿರಿ

ಶೀತಲ್ ಕಲಾಥಿಯಾ



Read more from source