Karnataka news paper

PHOTOS: ರಾಣಾನಿಂದ ರವಿ ಪೂಜಾರಿವರೆಗೆ;ಭಾರತಕ್ಕೆ ಹಸ್ತಾಂತರವಾದ ಪ್ರಮುಖ ಆರೋ‍ಪಿಗಳು

<div class="paragraphs"><p>ತಹವ್ವುರ್ ರಾಣಾ: ಪಿಟಿಐ ಚಿತ್ರ</p></div>

ತಹವ್ವುರ್ ರಾಣಾ: ಪಿಟಿಐ ಚಿತ್ರ

ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಗಡೀಪಾರು ಮಾಡಲು ಇದ್ದ ಎಲ್ಲ ಅಡೆತಡೆಗಳನ್ನು ಅಮೆರಿಕ ತೆಗೆದುಹಾಕಿದ ನಂತರ ಇಂದು(ಏ.10) ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

Read more from source