Karnataka news paper

ಪನಾಮಾ ಪೇಪರ್ಸ್​ ಲೀಕ್​: ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಮತ್ತೆ ಸಂಕಷ್ಟ; ಇಡಿ ಸಮನ್ಸ್ ಜಾರಿ



ಪನಾಮಾ ಪೇಪರ್ಸ್​ ಲೀಕ್  (Panama Papers Leak)​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್  (Aishwarya Rai Bachchan)  ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಸಮನ್ಸ್ ಜಾರಿ(ED Summons)  ಮಾಡಿದೆ.



Read more