Karnataka news paper

ವಕ್ಫ್: ತಿದ್ದುಪಡಿ ಮಸೂದೆ ಇಂದು ಮಂಡನೆ


ಕೇಂದ್ರ ಸರ್ಕಾರ ತನ್ನ ‘ಕಾರ್ಯಸೂಚಿ’ ಹೇರಲು ಮುಂದಾಗಿತ್ತು ಹಾಗೂ ನಮ್ಮ ಮಾತು ಕೇಳಲು ಸಿದ್ಧವಿರಲಿಲ್ಲ. ಕೇಂದ್ರದ ಈ ನಡೆ ಖಂಡಿಸಿ ನಾವು ಸಭೆಯಿಂದ ಹೊರ ನಡೆಯಬೇಕಾಯಿತು. ಮತದಾರರ ಗುರುತಿನ ಚೀಟಿ (ಎಪಿಕ್‌) ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ಹಾಗೂ ಮಣಿಪುರ ವಿದ್ಯಮಾನಗಳ ಕುರಿತು ಚರ್ಚೆ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸದನ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಅದು ಜನರಿಗೆ ಸೇರಿದ್ದು.

ಗೌರವ್ ಗೋಗೊಯಿ

ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ ವಿರೋಧ ಪಕ್ಷಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬರಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆ ಸ್ವೀಕಾರಾರ್ಹವಲ್ಲ

–ದಯಾನಿಧಿ ಮಾರನ್ ಡಿಎಂಕೆ ಸಂಸದ

ವಕ್ಫ್‌ ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಸೂಕ್ತ ಅವಕಾಶ ನೀಡದಿರುವುದು ವಿಷಾದನೀಯ. ಮಣಿಪುರ ವಿದ್ಯಮಾನ ಕುರಿತು ರಾತ್ರಿ 11ಕ್ಕೆ ಅಥವಾ ಮಧ್ಯರಾತ್ರಿ ಚರ್ಚೆ ಮಾಡಲು ನೀವು (ಕೇಂದ್ರ) ಬಯಸುವಿರಾ? ಕೇಂದ್ರ ಸರ್ಕಾರವು ಲೋಕಸಭೆಯ ಘನತೆಯನ್ನು ಹಾಳು ಮಾಡುತ್ತಿದೆ

– ಕಲ್ಯಾಣ ಬ್ಯಾನರ್ಜಿ ಟಿಎಂಸಿ ಮುಖ್ಯ ಸಚೇತಕ ಲೋಕಸಭೆ



Read more from source