
ಅಗ್ಗದ ಬೆಲೆಯಲ್ಲಿ ವಾಟ್ಸಾಪ್ ಆಪ್ ಸಪೋರ್ಟ್ ಮಾಡುವ ಫೋನ್‌ಗಳು ಹಲವು ಇವೆ. ಆ ಪೈಕಿ ಜನಪ್ರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M01 ಕೋರ್ ಮತ್ತು ನೊಕಿಯಾ C01 ಪ್ಲಸ್ ನಂತಹ ಫೋನ್‌ಗಳು ಸೇರಿವೆ. ಇವು ಪ್ರಸಿದ್ಧ ಬ್ರಾಂಡ್‌ಗಳಿಂದ ಕೈಗೆಟುಕುವ ಡಿವೈಸಗಳಾಗಿವೆ. ಈ ಫೋನ್‌ಗಳು ವಾಟ್ಸಾಪ್ ಮತ್ತು ಇತರೆ ಸೊಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಬಳಕೆಗೂ ಸೂಕ್ತ ಎನಿಸುತ್ತವೆ. ಈ ಫೋನ್‌ಗಳನ್ನು ಗ್ರಾಹಕರು ಆನ್‌ಲೈನ್ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ M01 ಕೋರ್
ಬೆಲೆ: ರೂ. 4,999
* 5.3-ಇಂಚಿನ (720 × 1480 ಪಿಕ್ಸೆಲ್‌ಗಳು) HD+ PLS TFT LCD ಇನ್ಫಿನಿಟಿ-ವಿ ಡಿಸ್ಪ್ಲೇ
* 1.5GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6739 64- ಬಿಟ್ ಪ್ರೊಸೆಸರ್ ಜೊತೆಗೆ PowerVR Rogue GE8100 GPU
* 1GB/2GB RAM
* 16GB/32GB; ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ
* Android 10 Go ಎಡಿಶನ್
* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್‌ಡಿ)
* 8MP ರಿಯರ್ ಕ್ಯಾಮೆರಾ
* f/2.4 ಅಪೆರಚರ್ 5MP
* ಡ್ಯುಯಲ್ 4G VoLTE
* 3,000 mAh (ವಿಶಿಷ್ಟ) ಬ್ಯಾಟರಿ

ನೋಕಿಯಾ C01 ಪ್ಲಸ್
ಬೆಲೆ: ರೂ. 5,999
* 5.45-ಇಂಚಿನ (1440 × 720 ಪಿಕ್ಸೆಲ್‌ಗಳು) HD+ V- ನೋಚ್ 18:9 ಡಿಸ್‌ಪ್ಲೇ
* 1.6GHz ಆಕ್ಟಾ-ಕೋರ್ ಯುನಿಸೊಕ್ SC9863A ಪ್ರೊಸೆಸರ್ ಜೊತೆಗೆ IMG8322 GPU
* 2GB RAM, 16GB (eMMC 5.1) ಸಂಗ್ರಹಣೆ ಮೈಕ್ರೊ SD ಯೊಂದಿಗೆ 128GB ವರೆಗೆ ವಿಸ್ತರಿಸಬಹುದಾದ ಮೆಮೊರಿ
* Android 11 Go ಆವೃತ್ತಿ
* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ)
* 5MP ಹಿಂಬದಿಯ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
* 5MP ಮುಂಭಾಗದ ಕ್ಯಾಮೆರಾ
* 4G VoLTE
* 3,000 mAh (ವಿಶಿಷ್ಟ) ತೆಗೆಯಬಹುದಾದ ಬ್ಯಾಟರಿ

ಇನ್ಫಿನಿಕ್ಸ್ ಸ್ಮಾರ್ಟ್ 5A
ಬೆಲೆ: ರೂ. 6,499
* 6.52-ಇಂಚಿನ (1540 x 720 ಪಿಕ್ಸೆಲ್‌ಗಳು) HD+ 20:9 ಆಕಾರ ಅನುಪಾತ 2.5 ಕರವ್ಡ ಗ್ಲಾಸ ಡಿಸಪ್ಲೆ
* 1.8GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಹೆಲಿಯೊ A20 ಪ್ರೊಸೆಸರ್
* 2GB RAM, 32GB ಇಂಟರ್ನಲ್ ಸ್ಟೋರೇಜ್
* ಮೈಕ್ರೊ SD ಯೊಂದಿಗೆ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ
* XOS 7.6 ಜೊತೆಗೆ Android 11 (Go Edition).
* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ)
* 8MP ಹಿಂಬದಿಯ ಕ್ಯಾಮೆರಾ
* 8MP ಮುಂಭಾಗದ ಕ್ಯಾಮೆರಾ
* ಡ್ಯುಯಲ್ 4G VoLTE
* 5,000 mAh ಬ್ಯಾಟರಿ

ಜಿಯೋನಿ ಮ್ಯಾಕ್ಸ್
ಬೆಲೆ: ರೂ. 7,990
* 6.1-ಇಂಚಿನ (1560 × 720 ಪಿಕ್ಸೆಲ್‌ಗಳು) HD+ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ
* 1.6GHz ಆಕ್ಟಾ-ಕೋರ್ ಯುನಿಸೊಕ್ SC9863A ಪ್ರೊಸೆಸರ್ ಜೊತೆಗೆ IMG8322 GPU
* 2GB RAM, 32GB (eMMC 5.1) ಸ್ಟೋರೇಜ್
* ಮೈಕ್ರೊ SD ಯೊಂದಿಗೆ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ
* ಆಂಡ್ರಾಯ್ಡ್ 10
* ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ)
* 13MP ಹಿಂಬದಿಯ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
* 5MP ಮುಂಭಾಗದ ಕ್ಯಾಮೆರಾ
* 4G VoLTE
* 5,000 mAh (ವಿಶಿಷ್ಟ) ಬ್ಯಾಟರಿ

ಐಟೆಲ್ ವಿಷನ್ 2S
ಬೆಲೆ: ರೂ. 6,999
* 6.52 ಇಂಚಿನ ಡಿಸ್ಪ್ಲೇ
* 2 GB RAM
* 32 GB ROM
* 8MP ಹಿಂಬದಿಯ ಕ್ಯಾಮೆರಾ
* SC9863A ಪ್ರೊಸೆಸರ್
* 5,000 mAh ಬ್ಯಾಟರಿ