Karnataka news paper

ಡಿಎಂಕೆ ನೇತೃತ್ವದಲ್ಲಿ ಸಭೆ: ಕ್ಷೇತ್ರ ಮರುವಿಂಗಡಣೆಯಲ್ಲಿ ‘ನ್ಯಾಯ’ಕ್ಕೆ ಆಗ್ರಹ


ತಾನು ಗೆಲ್ಲುವ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಿಸುವುದು ತಾನು ಸೋಲುವಲ್ಲಿ ಸೀಟುಗಳ ಸಂಖ್ಯೆ ತಗ್ಗಿಸುವುದು ಬಿಜೆಪಿಯ ಬಯಕೆ.

-ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ

ಸಾರಾಯಿ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಡಿಎಂಕೆ ಪಕ್ಷವು ಕ್ಷೇತ್ರ ಮರುವಿಂಗಡಣೆ ಕುರಿತ ಸಭೆ ನಡೆಸಿದೆ.

-ಬಂಡಿ ಸಂಜಯ್ ಕುಮಾರ್, ಕೇಂದ್ರ ಸಚಿವ



Read more from source