Karnataka news paper

Farmers Protest | ಮತ್ತೆ ಪ್ರತಿಭಟನೆ; ರೈತ ಮುಖಂಡರ ಎಚ್ಚರಿಕೆ


ಶಂಭು ಹಾಗೂ ಖನೌರಿ ಭಾಗದಲ್ಲಿ ರಾಜ್ಯದ ಎರಡು ಪ್ರಮುಖ ಹೆದ್ದಾರಿ ಮುಚ್ಚಿದ್ದರಿಂದ ಪಂಜಾಬ್‌ನ ಆರ್ಥಿಕ ವಹಿವಾಟಿನ ತೀವ್ರ ಹೊಡೆತ ಬಿದ್ದಿದೆ. ಆಪ್‌ ಸರ್ಕಾರವು ಕೈಗಾರಿಕೆಗಳನ್ನು ಸೆಳೆದು ಉದ್ಯೋಗ ನೀಡಲು ಆದ್ಯತೆ ನೀಡುತ್ತಿದೆ

ಹರ್ಪಾಲ್ ಸಿಂಗ್‌ ಛೀಮಾ ಪಂಜಾಬ್‌ ಹಣಕಾಸು ಸಚಿವ



Read more from source