Karnataka news paper

ಸ್ವಯಂಪ್ರೇರಿತ ಗಡೀಪಾರು | ಪರಿಸ್ಥಿತಿ ಅಪಾಯಕಾರಿಯಾಗಿತ್ತು: ರಂಜನಿ ಶ್ರೀನಿವಾಸನ್‌


ವೀಸಾ ಮತ್ತು ವಿಶ್ವವಿದ್ಯಾಲಯ ಪ್ರವೇಶಾತಿ ರದ್ದು ಮಾಡಲಾಗಿದ್ದು ನನ್ನ ಬದುಕು ಭವಿಷ್ಯ ಬುಡಮೇಲಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದ್ದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ.

–ರಂಜನಿ ಶ್ರೀನಿವಾಸನ್‌, ಸ್ವಯಂ ಗಡೀಪಾರಾದ ವಿದ್ಯಾರ್ಥಿನಿ



Read more from source